ಇಂದು ಗಂಡ-ಹೆಂಡತಿ ಸಂಬಂಧವೆಂದರೆ ನೀರ ಮೇಲಿನ ಗುಳ್ಳೆಯಂತೆ. ಯಾವ ಕ್ಷಣಕ್ಕೆ ಗುಳ್ಳೆ ಒಡೆದು ಹೋಗುತ್ತದೆ ಎಂಬುದರ ಅರಿವು ಇರುವುದಿಲ್ಲ. ಪ್ರೀತಿ ಮೂಡಿದಷ್ಟೇ ಬೇಗ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಸಾಮಾನ್ಯವಾಗಿ ಯಾವುದೇ ಸಂಬಂಧದಲ್ಲಿ ಹುಳಿಯಾಗಲು ಹಲವು ಕಾರಣಗಳಿರಬಹುದು. ಆದರೆ ಇಲ್ಲಿ ಅಂಗಡಿಯೊಂದರಲ್ಲಿ ಪತ್ನಿ ಎದುರೇ ಪತಿಯ ಗುಪ್ತಾಂಗ ಹಿಡಿದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ..
ಅಂಗಡಿಯೊಂದಕ್ಕೆ ಮನೆಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಗಂಡ-ಹೆಂಡತಿ ಬಂದಿದ್ದರು., ಅವರು ಬಾಗಿಲ ಬಳಿ ನಿಂತಿರುವಾಗ ಆಗಷ್ಟೇ ಅಂಗಡಿಯಿಂದ ಹೋಗುತ್ತಿದ್ದ ಮಹಿಳೆಯೊಬ್ಬಳು ಆ ವ್ಯಕ್ತಿಯ ಗುಪ್ತಾಂಗವನ್ನು ಹಿಡಿದುಕೊಳ್ಳುತ್ತಾಳೆ. ಒಮ್ಮೆ ಈ ಘಟನೆಯನ್ನು ಆ ವ್ಯಕ್ತಿಯ ಪತ್ನಿ ನೋಡಿ ಗಾಬರಿಗೊಳ್ಳುತ್ತಾಳೆ. ನಂತರ ಘಟನೆಯನ್ನು ಅರಿತ ಅವಳು ಆಕೆಗೆ ಹಿಗ್ಗಾಮುಗ್ಗ ಥಳಿಸುತ್ತಾಳೆ, ಅದನ್ನು ತಪ್ಪಿಸಲು ಬಂದ ಗಂಡನಿಗೂ ಧರ್ಮದೇಟು ಬೀಳುತ್ತದೆ.
ಈ ವಿಡಿಯೋ ‘ಐ ಪೋಸ್ಟ್ ಫರ್ಬಿಡನ್ ವಿಡಿಯೋಸ್’ ಎಂಬ ಜನಪ್ರಿಯ ಹ್ಯಾಂಡಲ್ ‘ಎಕ್ಸ್’ ನಲ್ಲಿ ಹಂಚಿಕೊಂಡಿದೆ.
https://x.com/WorldDarkWeb2/status/1910089880723407190
https://www.newsics.com/2025/04/13/one-hour-of-sex-costs-around-%e2%82%b950000/