Life Style ನೀವು ಪ್ರತಿದಿನ ಒಂದೇ ಶೂ ಅನ್ನು ಬಳಸುತ್ತೀರಾ?

newsics.com ನಮ್ಮ ಕಾಲುಗಳಿಗೆ ರಕ್ಷಾಕವಚ ಎಂದರೆ ಅದು ನಾವು ಹಾಕಿಕೊಳ್ಳುವ ಚಪ್ಪಲಿ ಅಥವಾ ಬೂಟು. ಇತ್ತೀಚಿನ ಆಧುನಿಕ ದಿನದಲ್ಲಿ ಪ್ಲಾಸ್ಟಿಕ್ ಮತ್ತು ರಬ್ಬರ್ ಗಳಿಂದಲೂ ಪಾದರಕ್ಷೆಯನ್ನು ತಯಾರು ಮಾಡಲಾಗುತ್ತಿದೆ. ಆದರೆ ಕೆಲವೊಮ್ಮೆ ಇವುಗಳೇ ನಮಗೆ ತೊಂದರೆ ಕೊಡುವ ಸಾಧ್ಯತೆ ಇರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಹಲವಾರು ಕಾರಣಗಳು ಇರಬಹುದು.ನಡೆದಾಡುವ ಸಮಯದಲ್ಲಿ ಚಿಕ್ಕ ಕಲ್ಲುಗಳು ಪಾದಕ್ಕೆ ಘಾಸಿಯಾಗುತ್ತದೆ ಎಂಬ ಕಾರಣಕ್ಕಾಗಿ ಇವುಗಳನ್ನು ಬಳಸುತ್ತೇವೆ.ಇದರಿಂದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು. ಆದರೆ ಈಗ ಕಾಲ ಬದಲಾಗಿದೆ. ಇಂದಿನ ದಿನಗಳಲ್ಲಿ ಎಲ್ಲಾ ವಿಷಯಗಳಲ್ಲೂ ಬದಲಾವಣೆಯನ್ನು … Continue reading Life Style ನೀವು ಪ್ರತಿದಿನ ಒಂದೇ ಶೂ ಅನ್ನು ಬಳಸುತ್ತೀರಾ?