DINESH GUNDURAO : ನೀರಿನ ಬಾಟಲ್ ಖರೀದಿಸುವ ಮುನ್ನ ಎಚ್ಚರ: ಶಾಕಿಂಗ್ ವಿಚಾರ ತಿಳಿಸಿದ ದಿನೇಶ್ ಗುಂಡೂರಾವ್

newsics.com ಬೆಂಗಳೂರು : ಇತ್ತೀಚೆಗೆ ತಿನ್ನೋ ಆಹಾರ ಕಲುಷಿತ ಅನ್ನೋ ಅಂಶ ಬೆಚ್ಚಿಬೀಳಿಸಿತ್ತು.ಈಗ ಕುಡಿಯೋ ನೀರು ಕೂಡ ಡೇಂಜರಸ್ ಅನ್ನೋ ಶಾಕಿಂಗ್ ವಿಚಾರ ತಲೆಕೆಡಿಸಿದೆ. ಇದೀಗ ಬಾಟಲ್ ಮೂಲಕ ಪೂರೈಕೆ ಆಗುವ ಕುಡಿಯುವ ನೀರು ಶೇಕಡ 50ರಷ್ಟು ಕಳಪೆ ಎಂದು ಆಹಾರ ಇಲಾಖೆಯ ವರದಿ ತಿಳಿಸಿದೆ. ಈ ಕುರಿತು ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ತರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಈಗಾಗಲೇ 296 ಕುಡಿಯುವ ನೀರಿನ ಬಾಟಲ್ ಮಾದರಿಗಳ ಟೆಸ್ಟ್ ಮಾಡಿದ್ದು, ಇದರಲ್ಲಿ72 ಸುರಕ್ಷಿತ … Continue reading DINESH GUNDURAO : ನೀರಿನ ಬಾಟಲ್ ಖರೀದಿಸುವ ಮುನ್ನ ಎಚ್ಚರ: ಶಾಕಿಂಗ್ ವಿಚಾರ ತಿಳಿಸಿದ ದಿನೇಶ್ ಗುಂಡೂರಾವ್