Actor Ajay Rao ಸಿನಿಮಾಗಾಗಿ ತನ್ನ ನೆಚ್ಚಿನ BMW ಕಾರು ಮಾರಿದ ನಟ ಅಜಯ್‌ ರಾವ್‌: ಕಣ್ಣೀರಿಟ್ಟ ಮಗಳು

newsics.com ಸ್ಯಾಂಡಲ್‌ವುಡ್‌ ನಟ ಕೃಷ್ಣ ಅಜಯ್‌ ರಾವ್‌ ಅವರು ನಟಿಸಿರುವ “ಯುದ್ಧಕಾಂಡ ಚಾಪ್ಟರ್-2” ಸಿನಿಮಾ ಇದೇ ಏಪ್ರಿಲ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಖುದ್ದು ಅಜಯ್‌ ರಾವ್‌ ಅವರೇ ನಿರ್ಮಾಣ ಮಾಡುತ್ತಿದ್ದು, ಅಜಯ್‌ ರಾವ್‌ ಪ್ರೊಡಕ್ಷನ್‌ ಅಡಿಯಲ್ಲೇ ಮೂಡಿ ಬರುತ್ತಿದೆ. ನಟರಾಗಿ ಮಿಂಚಿರುವ ಅಜಯ್‌ ರಾವ್‌ ಅವರು ನಿರ್ಮಾಣಕ್ಕೂ ಕೈಹಾಕಿದ್ದಾರೆ. ಈ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿರುವ ಅಜಯ್‌ ರಾವ್‌ ಅವರು ಈ ಸಿನಿಮಾಗಾಗಿ ತಮ್ಮ ನೆಚ್ಚಿನ BMW ಕಾರನ್ನು ಮಾರಿಕೊಂಡಿರುವ ವಿಚಾರ ಬೆಳಕಿಗೆ … Continue reading Actor Ajay Rao ಸಿನಿಮಾಗಾಗಿ ತನ್ನ ನೆಚ್ಚಿನ BMW ಕಾರು ಮಾರಿದ ನಟ ಅಜಯ್‌ ರಾವ್‌: ಕಣ್ಣೀರಿಟ್ಟ ಮಗಳು