LALBAGH : ಲಾಲ್ ಬಾಗ್ ನಲ್ಲಿ ತಲೆಯೆತ್ತಲಿದೆ ತೇಲುವ ಉದ್ಯಾನವನ
newsics.com ಬೆಂಗಳೂರು: ಲಾಲ್ ಬಾಗ್ ನಲ್ಲಿ ಮತ್ತೊಂದು ಹೊಸ ಅನುಭವ ಪ್ರಕೃತಿ ಪ್ರಿಯರನ್ನ ಸೆಳೆಯಲಿದೆ. ಶ್ರೀನಗರದ ದಾಲ್ ಸರೋವರದ ಮಾದರಿಯಲ್ಲಿ ಲಾಲ್‌ಬಾಗ್‌ನ ದೊಡ್ಡ ಕೆರೆಯಲ್ಲಿ ಶೀಘ್ರ ತೇಲುವ ಉದ್ಯಾನ ತಲೆ ಎತ್ತಲಿದೆ. ಕೆರೆಯ ನೀರಿನ ಗುಣಮಟ್ಟವನ್ನು ಸುಧಾರಿಸುವುದರ ಜತೆಗೆ ಇನ್ನಷ್ಟು ಆಕರ್ಷಕವಾಗಿಸುವ ನಿಟ್ಟಿನಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಶ್ರೀನಗರದ ದಾಲ್ ಸರೋವರದ ಮಾದರಿಯಲ್ಲಿ ಲಾಲ್‌ಬಾಗ್‌ನ ದೊಡ್ಡ ಕೆರೆಯಲ್ಲಿ ಶೀಘ್ರ ತೇಲುವ ಉದ್ಯಾನ ತಲೆ ಎತ್ತಲಿದೆ.ಕೆರೆಯ ನೀರಿನ ಗುಣಮಟ್ಟವನ್ನು ಸುಧಾರಿಸುವುದರ ಜತೆಗೆ ಇನ್ನಷ್ಟು ಆಕರ್ಷಕವಾಗಿಸುವ … Continue reading LALBAGH : ಲಾಲ್ ಬಾಗ್ ನಲ್ಲಿ ತಲೆಯೆತ್ತಲಿದೆ ತೇಲುವ ಉದ್ಯಾನವನ
Copy and paste this URL into your WordPress site to embed
Copy and paste this code into your site to embed