ನಾಯಿಗಳು ಬೈಕ್ ಹಿಂದೆ ಏಕೆ ಓಡುತ್ತವೆ..? ಸತ್ಯ ತಿಳಿದ್ರೆ ಹೆದರಿಕೆ ಬರುತ್ತೆ
newsics.com ಎಲ್ಲಾ ನಾಯಿಗಳು ನಿಮ್ಮ ಬೈಕ್ ಅಥವಾ ಕಾರುಗಳ ಹಿಂದೆ ಓಡುವುದಿಲ್ಲ. ಕೆಲವೊಮ್ಮೆ ಶ್ವಾನಗಳು ಕಾರ್ ಇಲ್ಲವೆ ಬೈಕ್ ಅನ್ನು ಕಿಲೋಮೀಟರ್‌ಗಳವರೆಗೆ ಬೆನ್ನಟ್ಟುತ್ತವೆ. ಈ ರೀತಿಯಾಗುವುದರಿಂದ ಬೈಕ್ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ.. ವಿಜ್ಞಾನ ಹೇಳುವಂತೆ ನಿಮ್ಮ ಕಾರು ಅಥವಾ ಬೈಕ್‌ನ ಟೈರ್ ಮೇಲೆ ಬೇರೆ ನಾಯಿಯ ಮೂತ್ರದ ವಾಸನೆ ಬಂದಾಗ, ನಾಯಿಗಳು ಆಕ್ರಮಣಕಾರಿಯಾಗಿ ನಿಮ್ಮ ವಾಹನಗಳ ಹಿಂದೆ ಓಡುತ್ತವೆ. ಏಕೆಂದರೆ ಶ್ವಾನಗಳು ಇತರ ಪ್ರಾಣಿಗಳಿಗಿಂತ ಉತ್ತಮವಾದ ವಾಸನೆಯ ಪ್ರಜ್ಞೆಯನ್ನು ಹೊಂದಿವೆ ಎಂದು ಎಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ಪೊಲೀಸ್ … Continue reading ನಾಯಿಗಳು ಬೈಕ್ ಹಿಂದೆ ಏಕೆ ಓಡುತ್ತವೆ..? ಸತ್ಯ ತಿಳಿದ್ರೆ ಹೆದರಿಕೆ ಬರುತ್ತೆ
Copy and paste this URL into your WordPress site to embed
Copy and paste this code into your site to embed