Smooch Cab ಪ್ರಯಾಣದ ಜತೆ ಪ್ರಣಯ: ಇನ್ಮುಂದೆ ಬೆಂಗಳೂರಲ್ಲಿ ಜೋಡಿಗಳಿಗಾಗಿ ‘ಸ್ಮೂಚ್ ಕ್ಯಾಬ್’
newsics.com ಬೆಂಗಳೂರು: ಜೋಡಿಗಳ ಪ್ರಯಾಣ ಸಮಯದಲ್ಲಿ ತಮ್ಮ ಖಾಸಗಿ ಸಮಯ ಕಳೆಯಲು, ಯಾರ ಕಿರಿಕಿರಿ ಇಲ್ಲದೆ ತಬ್ಬಿಕೊಂಡು ಪ್ರಯಾಣ ಮಾಡಲು ಸಿಲಿಕಾನ್ ಸಿಟಿಯಲ್ಲಿ ‘ಸ್ಮೂಚ್ ಕ್ಯಾಬ್’ ಆರಂಭವಾಗಿದೆ. ಈ ಕ್ಯಾಬ್ ಮೂಲಕ ಪ್ರಯಾಣ ಮಾಡುವ ಜೋಡಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಕಾರಿನ ವಿಂಡೋ ಒಳಗೆ ಕರ್ಟನ್ ಬಳಸಲಾಗುತ್ತದೆ. ಇನ್ನು ಡ್ರೈವರ್ ಹಾಗೂ ಪ್ರಯಾಣಿಕರ ನಡುವೆ ತಡೆಗೋಡೆ ರೀತಿ ವಿನ್ಯಾಸ ಮಾಡಲಾಗಿರುತ್ತದೆ. ಎಸಿ, ಶಬ್ದಗಳ ಕಿರಿಕಿರಿ ತಪ್ಪಿಸಲು ನಾಯ್ಸ್ ಕ್ಲಿಯರೆನ್ಸ್ ಸೇರಿದಂತೆ ಹಲವು ವಿಶೇಷತೆಗಳು ಈ ಕ್ಯಾಬ್‌ನಲ್ಲಿವೆ. … Continue reading Smooch Cab ಪ್ರಯಾಣದ ಜತೆ ಪ್ರಣಯ: ಇನ್ಮುಂದೆ ಬೆಂಗಳೂರಲ್ಲಿ ಜೋಡಿಗಳಿಗಾಗಿ ‘ಸ್ಮೂಚ್ ಕ್ಯಾಬ್’
Copy and paste this URL into your WordPress site to embed
Copy and paste this code into your site to embed