Earthyquek ಭೂಕಂಪದಿಂದ ತತ್ತರಿಸಿದ ಮ್ಯಾನ್ಮಾರ್: ಸಾವಿನ ಸಂಖ್ಯೆ 3000 ಮೀರುವ ಸಾಧ್ಯತೆ
newsics.com ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭಾರೀ ಭೂಕಂಪದಿಂದ ಮೃತಪಟ್ಟರ ಸಂಖ್ಯೆ 3 ಸಾವಿರದ ಸನಿಹ ತಲುಪಿದೆ. ಈವರೆಗೆ ಅಧಿಕೃತವಾಗಿ 2,719 ಜನರು ಮೃತಪಟ್ಟಿದ್ದನ್ನು ಅಲ್ಲಿನ ಮಿಲಿಟರಿ ಆಡಳಿತ ಖಚಿತಪಡಿಸಿದ್ದು 4,521 ಜನ ಗಾಯಗೊಂಡಿದ್ದು 441 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪ್ರಕಟಿಸಲಾಗಿದೆ. ಹೀಗಾಗಿ ಭೂಕಂಪದಿಂದ ಮೃತರಾದವರ ಸಂಖ್ಯೆ 3 ಸಾವಿರ ದಾಟಬಹುದು ಎಂದು ಅಂದಾಜಿಸಲಾಗಿದೆ. ಈ ಮಧ್ಯೆ ಮ್ಯಾನ್ಮಾರ್ ನಾಗರಿಕ ದಂಗೆಯಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಅಗತ್ಯವಸ್ತುಗಳ ಕೊರತೆ ಎದುರಾಗಿದೆ. ನೆರವು ಕಾರ್ಯಾಚರಣೆಗೆ ಸೇನೆ … Continue reading Earthyquek ಭೂಕಂಪದಿಂದ ತತ್ತರಿಸಿದ ಮ್ಯಾನ್ಮಾರ್: ಸಾವಿನ ಸಂಖ್ಯೆ 3000 ಮೀರುವ ಸಾಧ್ಯತೆ
Copy and paste this URL into your WordPress site to embed
Copy and paste this code into your site to embed