ತಗ್ಗೀತೆ ಸಲ್ಮಾನ್ ಖಾನ್ ವರ್ಚಸ್ಸು?ಮಕಾಡೆ ಮಲಗಿದ ಸಿಕಂದರ್
newsics.com ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ ಅತಿ ಕೆಟ್ಟ ವಿಮರ್ಶೆ ಪಡೆದಿದೆ. ಕೊಟ್ಟ ದುಡ್ಡಿಗೆ ನಷ್ಟವೇ ಆಗಿದೆ ಎಂದು ಸ್ವತಃ ಅಭಿಮಾನಿಗಳೇ ಹೇಳಿಕೊಳ್ಳುತ್ತಾ ಇದ್ದಾರೆ. ಸಿನಿಮಾನ ಜನರು ಇಷ್ಟಪಟ್ಟಿಲ್ಲ ಎಂಬುದಕ್ಕೆ ಕಲೆಕ್ಷನ್ ಲೆಕ್ಕವೇ ಸಾಕ್ಷಿ. ಸಿಕಂದರ್‘ ಮೊದಲ ದಿನದ ಕಲೆಕ್ಷನ್ ಲೆಕ್ಕ ಹೊರ ಬಂದಿದೆ. ಸಲ್ಮಾನ್ ಖಾನ್ ಅವರ ಸಿನಿಮಾ ಹೀನಾಯ ಕಲೆಕ್ಷನ್ ಮಾಡಿರೋದು ಇಲ್ಲಿ ಸ್ಪಷ್ಟವಾಗಿದೆ. ಹಾಕಿದ ಬಜೆಟ್ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಸಿಕಂದರ್ ಸಿನಿಮಾ ಭಾನುವಾರ ತೆರೆಕಂಡಿದ್ದು, 200 … Continue reading ತಗ್ಗೀತೆ ಸಲ್ಮಾನ್ ಖಾನ್ ವರ್ಚಸ್ಸು?ಮಕಾಡೆ ಮಲಗಿದ ಸಿಕಂದರ್
Copy and paste this URL into your WordPress site to embed
Copy and paste this code into your site to embed