Putin ಪುಟಿನ್ ಹತ್ಯೆಗೆ ಯತ್ನ? ರಷ್ಯಾ ಅಧ್ಯಕ್ಷರ ಅಧಿಕೃತ ಕಾರು ಸ್ಫೋಟ
newsics.com ಜಗತ್ತಿನ ಅತಿ ಬಲಿಷ್ಠ ನಾಯಕರಲ್ಲಿ ಒಬ್ಬರಾಗಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಳಸುವ ಗರಿಷೃ ಸುರಕ್ಷತಾ ವ್ಯವಸ್ಥೆಯುಳ್ಳ ಲಿಮೋಸಿನ್ ಕಾರು ರಾಜಧಾನಿ ಮಾಸ್ಕೊದ ರಸ್ತೆಯಲ್ಲೇ ಸ್ಫೋಟಗೊಂಡಿದೆ. ಹೀಗಾಗಿ ಪುಟಿನ್ ಹತ್ಯಾ ಯತ್ನ ನಡೆದಿದೆಯೇ ಎಂಬ ಅನುಮಾನ ಉಂಟಾಗಿದೆ. ರಷ್ಯಾ ಗುಪ್ತಚರ ಸಂಸ್ಥೆ ಎಫ್‌ಎಸ್‌ಬಿಯ ಪ್ರಧಾನ ಕಚೇರಿಯ ಬಳಿ ಈ ಸ್ಫೋಟ ಸಂಭವಿಸಿದೆ. ಆದರೆ ಇದು ಪಿತೂರಿಯ ಭಾಗವೋ ಅಥವಾ ಕಾರಿನಲ್ಲಿನ ದೋಷದಿಂದ ಬೆಂಕಿ ಕಾಣಿಸಿಕೊಂಡಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಘಟನೆಯ ಬಳಿಕ ರಷ್ಯಾದ ಭದ್ರತಾ … Continue reading Putin ಪುಟಿನ್ ಹತ್ಯೆಗೆ ಯತ್ನ? ರಷ್ಯಾ ಅಧ್ಯಕ್ಷರ ಅಧಿಕೃತ ಕಾರು ಸ್ಫೋಟ
Copy and paste this URL into your WordPress site to embed
Copy and paste this code into your site to embed