Viral video ರಿಕ್ಷಾ ಮೇಲೆ ಡಾನ್ಸ್ ಮಾಡುತ್ತ ಕೆಳಗೆ ಬಿದ್ದು ವ್ಯಕ್ತಿ ಸಾವು ; ವೈರಲ್ ವಿಡಿಯೋ ನೋಡಿ
newsics.com ವ್ಯಕ್ತಿಯೊರ್ವ ರಿಕ್ಷಾ ಮೇಲೆ ರೀಲ್ಸ್ ಮಾಡುತ್ತ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಘಾಜಿಪುರದಲ್ಲಿ ನಡೆದಿದೆ. ಈ ಸಂಬಂಧ ವಿಡಿಯೋ ವೈರಲ್ ಆಗ್ತಿದೆ. ಚಂದ್ರಶೇಖರ್ ರಾವತ್ ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ, ಚಂದ್ರಶೇಖರ್ ರಾವತ್ ಸ್ಟೇಷನ್ ಪ್ರದೇಶದಲ್ಲಿ ಇ-ರಿಕ್ಷಾದ ಮೇಲೆ ರೀಲ್ಸ್ ಮಾಡುತ್ತಿದ್ದರು. 50 ವರ್ಷದ ಚಂದ್ರಶೇಖರ್ ರಾವತ್ ಶವಪರೀಕ್ಷಾ ಗೃಹದಲ್ಲಿ ಕೆಲಸ ಮಾಡುತ್ತಿದ್ದರು. ಘಟನೆ ವಿವರ: ಚಂದ್ರಶೇಖರ್ ರಾವತ್ ಸ್ಟೇಷನ್ ಪ್ರದೇಶದಲ್ಲಿ ಇ-ರಿಕ್ಷಾದ ಮೇಲೆ ರೀಲ್ಸ್ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ … Continue reading Viral video ರಿಕ್ಷಾ ಮೇಲೆ ಡಾನ್ಸ್ ಮಾಡುತ್ತ ಕೆಳಗೆ ಬಿದ್ದು ವ್ಯಕ್ತಿ ಸಾವು ; ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed