Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Desert Rose ತಾಳ್ಮೆಗೆ ಒಲಿದ ಡೆಸರ್ಟ್ ರೋಸ್, ಈ ಗಿಡದ ಬೆಲೆ 12 ಲಕ್ಷ ರೂಪಾಯಿ!
ದೇಶಪ್ರಮುಖ

Desert Rose ತಾಳ್ಮೆಗೆ ಒಲಿದ ಡೆಸರ್ಟ್ ರೋಸ್, ಈ ಗಿಡದ ಬೆಲೆ 12 ಲಕ್ಷ ರೂಪಾಯಿ!

Share
2 Min Read
SHARE

newsics.com

ತಮಿಳುನಾಡು: ತಾಳ್ಮೆಗೆ ಒಲಿದ ಅದೃಷ್ಟ, ಈತನ 20 ವರ್ಷಗಳ ಕಾಲ ತಾಳ್ಮೆಗೆ ಈಗ ಅದೃಷ್ಟ ಒಲಿದು ಬಂದಿದೆ. ಹೌದು, 20 ವರ್ಷಗಳಿಂದ ಅಡೇನಿಯಮ್ ಕೃಷಿ ಆರಂಭಿಸಿದ ಬೆಳೆಗಾರ ಜಲಂಧರ್ ಅವರು ಹೀಗ ವಾರ್ಷಿಕ 60 ಲಕ್ಷ ರೂ.ವರೆಗೆ ಆದಾಯ ಗಳಿಸುತ್ತಿದ್ದಾರೆ.

ಚೆನ್ನೈನ ತಿರುವಳ್ಳೂರ್ ಜಿಲ್ಲೆಯಲ್ಲಿ, ಉತ್ತುಕ್ಕೊಟ್ಟೈ ತಾಲೂಕಿನಲ್ಲಿ ಈಸಾನಮ್ ಕುಪ್ಪಮ್ ಎಂಬ ಪ್ರದೇಶದಲ್ಲಿ ಕಳೆದ 40 ವರ್ಷಗಳಿಂದ, ಜಲಂಧರ್ ಅವರು ಸುಮಾರು 15 ಎಕರೆ ಪ್ರದೇಶದಲ್ಲಿ ಡೆಸರ್ಟ್ ರೋಸ್ (ಅಡೆನಿಯಮ್) ಬೆಳೆಸಿ ಮಾರಾಟ ಮಾಡುತ್ತಿದ್ದಾರೆ.

1986 ರಲ್ಲಿ ಜಲಂಧರ್ ಅವರು ನರ್ಸರಿ ಕೃಷಿಯನ್ನು ಪ್ರಾರಂಭಿಸಿದ್ದಾರೆ. ಆದರೆ ಇವರು ಡೆಸರ್ಟ್ ರೋಸ್ ಸಸ್ಯಗಳನ್ನು ಮಾತ್ರ ಮಾರಾಟ ಮಾಡುತ್ತಾರೆ. ಇವರ ಬಳಿ ಒಟ್ಟು 450 ಸಸ್ಯ ಪ್ರಭೇದಗಳಿದ್ದು, ಪ್ರತಿ ಡೆಸರ್ಟ್ ರೋಸ್ ಗಿಡಗಳು ಮೂರು ವಿಭಿನ್ನ ಹೂವುಗಳನ್ನು ಬಿಡುತ್ತವೆ.

ಈ ಸಸ್ಯಗಳನ್ನು ನಿರ್ವಹಣೆ ಮಾಡುವುದು ತುಂಬಾ ಸರಳ. ಅವುಗಳಿಗೆ ವಾರಕ್ಕೆ ಎರಡು ಬಾರಿ ಮಾತ್ರ ನೀರು ಹಾಕಿದರೆ ಸಾಕಾಗುತ್ತದೆ. ಗೊಬ್ಬರದ ಅಗತ್ಯವಿಲ್ಲ, ಪೂರ್ಣ ಬಿಸಿಲಿನಲ್ಲಿ ಇರಿಸಿದರೆ ಸಾಕು. ಹಿಮಭರಿತ ಪ್ರದೇಶಗಳನ್ನು ಹೊರತುಪಡಿಸಿ, ಈ ಸಸ್ಯಗಳನ್ನು ಎಲ್ಲಿ ಬೇಕಾದರೂ ಬೆಳೆಯಬಹುದು ಎನ್ನುತ್ತಾರೆ ಜಲಂಧರ್.

ಸಸ್ಯಗಳ ಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 20 ವರ್ಷಗಳ ಕಾಲ ಯಾವುದೇ ಲಾಭವಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಈ ಗಿಡಗಳಿಂದ ಲಾಭ ಪಡೆದುಕೊಂಡಿದ್ದಾರೆ. ನಮ್ಮ ನರ್ಸರಿಯಲ್ಲಿ ಬೆಳೆಯುವ ಗಿಡಗಳನ್ನು ಕೇರಳ, ಗುಜರಾತ್, ಹಾಗೂ ದೆಹಲಿಯಂತಹ ರಾಜ್ಯಗಳಿಗೆ ಹಾಗೂ ವಿದೇಶಗಳಿಗೆ ಮುಖ್ಯವಾಗಿ ದುಬೈನಂತಹ ಅರಬ್ ದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತದೆ. ಇತ್ತೀಚೆಗೆ ತಿರುವಳ್ಳೂರು ಜಿಲ್ಲಾಧಿಕಾರಿ ಪ್ರತಾಪ್ ನಮ್ಮ ನರ್ಸರಿಗೆ ಭೇಟಿ ನೀಡಿ ಅಚ್ಚರಿಪಟ್ಟರು. ನಾನು ಈಗ ವರ್ಷಕ್ಕೆ 50 ರಿಂದ 60 ಲಕ್ಷ ರೂ.ವರೆಗೆ ಗಳಿಸುತ್ತೇನೆ ಎಂದು ಜಲಂಧರ್ ಹೇಳಿಕೊಂಡಿದ್ದಾರೆ.

ಸಣ್ಣ ಬೇರುಗಳನ್ನು ಹೊಂದಿರುವ ಸಸ್ಯಗಳ ಬೆಲೆ 150 ರಿಂದ ಪ್ರಾರಂಭವಾಗುತ್ತವೆ. ಆದರೆ ದಪ್ಪ ಕಾಂಡ ಹಾಗೂ ಬೇರುಗಳನ್ನು ಹೊಂದಿರುವ ಸಸ್ಯಗಳನ್ನು ಒಂದು ಗಿಡಕ್ಕೆ 12 ಲಕ್ಷ ಬೆಲೆವರೆಗೆ ಮಾರಾಟ ಮಾಡುತ್ತೇನೆ. ಈ ಡೆಸರ್ಟ್ ರೋಸ್ ಗಿಡಗಳು ವಿಶ್ವದ ಮೂರು ಸ್ಥಳಗಳಲ್ಲಿ ಮಾತ್ರ ಲಭ್ಯವಿದೆ. ಚೆನ್ನೈ, ವಿಯೆಟ್ನಾಂ ಹಾಗೂ ಥೈಲ್ಯಾಂಡ್. ಪ್ರಸ್ತುತ 12 ಲಕ್ಷ ರೂ.ಗೆ ಮಾರಾಟವಾಗುವ ದಪ್ಪ ಬೇರುಗಳನ್ನು ಹೊಂದಿರುವ ಎತ್ತರದ ಸಸ್ಯಗಳು ಈ ಪ್ರದೇಶಕ್ಕೆ ವಿಶಿಷ್ಟವಾಗಿದೆ ಎನ್ನುತ್ತಾರೆ.

Life style ನಿಮ್ಮ ಮುಖಕ್ಕೊಪ್ಪುವ ಮೂಗುನತ್ತು ಆರಿಸಿಕೊಳ್ಳಲು ಈ ರೀತಿ ಮಾಡಿ

TAGGED:#Adenium #cultivation #agriculture #desertros
Share This Article
Facebook Twitter Copy Link Print
Previous Article Paris ಏರ್ ಶೋ ವೇಳೆ ಎರಡು ವಿಮಾನಗಳು ಡಿಕ್ಕಿ : ಮೂವರಿಗೆ ಗಾಯ
Next Article Gold Rate :ಬಂಗಾರದ ಬೆಲೆ ಕಂಡು ದಂಗಾದ ಗೋಲ್ಡ್‌ಪ್ರಿಯರು!

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
Crimeದೇಶ

Fast Track Court For Exam Paper Leak | ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

1 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?