Viral ಅನ್ನನ ಪಾಥಿಯ ಅಪಾ ತಿ ತೇ ತೇನಾ’ ಹಾಡು ಹಾಡಿದ ಈ ಬೆಡಗಿ ಯಾರು? ವಿಡಿಯೋ ನೋಡಿ
newsics.com ಈಗಂತೂ ಸೋಶಿಯಲ್ ಮೀಡಿಯಾ ಯುಗ. ಡಿಫರೆಂಟ್ ಆಗಿ ಏನಾದ್ರೂ ಮಾಡಿದ್ರೆ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಕೆಲವು ಸಾಂಗ್ , ರೀಲ್ಸ್ ಗಳು ಭಾರಿ ಸೌಂಡ್ ಮಾಡುತ್ತೆ. ಅಂತಹ ಸಾಲಿನಲ್ಲಿ ಈ ಹಾಡು ಸದ್ಯ ಸಿಕ್ಕಾಪಟ್ಟೆ ವೈರಲ್ ಅಗುತ್ತಿದೆ. ಹೌದು , ಅನ್ನನ ಪಾಥಿಯ ಅಪಾ ತಿ ತೇ ತೇನಾ’ ಹಾಡು ಟ್ರೆಂಡಿಂಗ್ ನಲ್ಲಿ ಇದೆ. ಸಾವಿರಾರು ಸಂಖ್ಯೆಯಲ್ಲಿ ನೆಟ್ಟಿಗರು ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಈ ಹಾಡಿಗೆ ರೀಲ್ಸ್ ಮಾಡೋರಂತೂ ಫುಲ್ ಹಬ್ಬ ಮಾಡ್ತಾ ಇದ್ದಾರೆ. … Continue reading Viral ಅನ್ನನ ಪಾಥಿಯ ಅಪಾ ತಿ ತೇ ತೇನಾ’ ಹಾಡು ಹಾಡಿದ ಈ ಬೆಡಗಿ ಯಾರು? ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed