Video viral ದೀಪ ಹಚ್ಚಿ ಸಾಧು ಕೋಕಿಲ ತಲೆಗೆ ಎಣ್ಣೆ ಒರೆಸಿದ ಡಿಕೆಶಿ – ವೈರಲ್ ವಿಡಿಯೋ ನೋಡಿ
newsics.com ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ದೀಪ ಹಚ್ಚಿ ಸಮಾರಂಭ ಉದ್ಘಾಟಿಸಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ದೀಪದ ಬತ್ತಿಗಳನ್ನು ಚೆನ್ನಾಗಿ ಬೆಳಗುವಂತೆ ಎತ್ತಿ, ಎಣ್ಣೆ ಮೆತ್ತಿದ ಕೈಯ್ಯನ್ನು ತಮ್ಮ ಹಿಂದೆ ನಿಂತಿದ್ದ ಸಾಧು ಕೋಕಿಲ ಅವರ ತಲೆಗೆ ಒರಿಸಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಇದು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾೋಟನೆ ಸಮಾರಂಭದಲ್ಲಿ ನಡೆದ ದೃಶ್ಯಾವಳಿ ಎನ್ನಲಾಗಿದೆ. ದೀಪ ಹಚ್ಚುವ ವೇಳೆ ಡಿಸಿಎಂ ಡಿಕೆಶಿ ಕೈಗೆ … Continue reading Video viral ದೀಪ ಹಚ್ಚಿ ಸಾಧು ಕೋಕಿಲ ತಲೆಗೆ ಎಣ್ಣೆ ಒರೆಸಿದ ಡಿಕೆಶಿ – ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed