Viral video: 30ರ ಯುವತಿಯನ್ನ ಮದುವೆಯಾದ 70ರ ಅಜ್ಜ!: ವೈರಲ್ ವಿಡಿಯೋ ನೋಡಿ

newsics.com 70 ವರ್ಷ ವಯಸ್ಸಿನ ಅಜ್ಜನೋರ್ವ 30 ವರ್ಷದ ಹುಡುಗಿಯನ್ನು ಮದುವೆಯಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆದ ವಿಡಿಯೋದಲ್ಲಿ, ಅಜ್ಜ ವೇದಿಕೆಯ ಮೇಲೆ ನಿಂತು ಫೋಟೋಗಳಿಗೆ ಪೋಸ್ ನೀಡುತ್ತಿದ್ದಾರೆ. ಅವನ ಪಕ್ಕದಲ್ಲಿ ಚೆನ್ನಾಗಿ ರೆಡಿಯಾಗಿ ಯುವತಿಯೊಬ್ಬಳು ನಿಂತಿದ್ದಾಳೆ. ಅಷ್ಟೇ ಅಲ್ಲದೇ, ಅಜ್ಜ ಆಕೆಯ ಮೇಲೆ ಕೈ ಇಟ್ಟು ಅತಿಥಿಗಳೊಂದಿಗೆ ಫೋಟೋ ತೆಗೆಸಿಕೊಳ್ಳುವುದನ್ನು ಕಾಣಬಹುದು. ಇನ್ನು ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಇದು ಈಗಾಗಲೇ … Continue reading Viral video: 30ರ ಯುವತಿಯನ್ನ ಮದುವೆಯಾದ 70ರ ಅಜ್ಜ!: ವೈರಲ್ ವಿಡಿಯೋ ನೋಡಿ