Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ASTRO | ಇಂದು ನವಪಂಚಮ ಯೋಗ, ಸರ್ವಾರ್ಥ ಸಿದ್ಧಿ ಯೋಗ: ಈ ರಾಶಿಯವರಿಗೆ ಭಾರೀ‌ ಅದೃಷ್ಟ
ಈ ದಿನಜ್ಯೋತಿಷ್ಯಪಂಚಾಂಗಪ್ರಮುಖ

ASTRO | ಇಂದು ನವಪಂಚಮ ಯೋಗ, ಸರ್ವಾರ್ಥ ಸಿದ್ಧಿ ಯೋಗ: ಈ ರಾಶಿಯವರಿಗೆ ಭಾರೀ‌ ಅದೃಷ್ಟ

Share
3 Min Read
SHARE

newsics.com

ಇಂದು ಸೋಮವಾರ (ಮಾರ್ಚ್ 24) ಗುರು ಮತ್ತು ಚಂದ್ರನಿಂದ ನವಪಂಚಮ ಯೋಗ, ಸರ್ವಾರ್ಥ ಸಿದ್ಧಿ ಯೋಗ ಸೇರಿದಂತೆ ಅನೇಕ ಪರಿಣಾಮಕಾರಿ ಯೋಗಗಳು ರೂಪಗೊಂಡಿವೆ. ಇದರಿಂದಾಗಿ 5 ರಾಶಿಗಳಿಗೆ ಪ್ರಯೋಜನಕಾರಿಯಾಗಲಿದೆ. ಇಂದು ಚಂದ್ರನು ಮಕರ ರಾಶಿಯಲ್ಲಿ ಚಲಿಸಲಿದ್ದಾನೆ. 5 ರಾಶಿಗಳು ಶುಭ ಯೋಗದ ಪ್ರಯೋಜನವನ್ನು ಪಡೆಯುತ್ತವೆ.

ವೃಷಭ ರಾಶಿಗೆ ಸೇರಿದ ಜನರಿಗೆ ಸಂತೋಷದಿಂದ ಕೂಡಿದ ದಿನವಾಗಿರುವುದು. ನಿಮಗೆ ಗೌರವ ಮತ್ತು ಲಾಭ ಎರಡೂ ದೊರಕುವುದು. ನೀವು ಹಲವು ಯೋಜನೆಗಳಲ್ಲಿ ಯಶಸ್ಸು ಗಳಿಸುವುದರೊಂದಿಗೆ ಸಂತೋಷವನ್ನು ಹೊಂದುವಿರಿ. ನೀವು ಕೆಲಸವನ್ನು ಬದಲಾಯಿಸಬೇಕೆಂದು ಪ್ರಯತ್ನಿಸುತ್ತಿದ್ದರೆ ನಿಮಗೆ ಹೊಸ ಅವಕಾಶಗಳು ದೊರಕುವುದು. ನಿಮಗೆ ಇಷ್ಟವಾದಂತಹ ಕೆಲಸವನ್ನು ಮಾಡುವ ಅವಕಾಶ ಲಭಿಸಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುವುದರಿಂದ ಇಡೀ ದಿನ ಲಾಭವನ್ನು ಪಡೆಯುವಿರಿ. ನಿಮಗೆ ಕಳೆದು ಹೋದ ಹಣವು ಹಠಾತ್ ವಾಪಸ್ಸು ದೊರಕುವುದರಿಂದ ಸಂತೋಷವನ್ನು ಹೊಂದುವಿರಿ.

ಮಿಥುನ ರಾಶಿ ಜನರಿಗೆ ಉತ್ತಮ ದಿನವಾಗಿರುವುದು ಮತ್ತು ಅದೃಷ್ಟದ ಸಂಪೂರ್ಣ ಬೆಂಬಲ ಲಭಿಸಲಿದೆ. ಕೆಲಸದಲ್ಲಿ ಗೌರವ, ಖ್ಯಾತಿಯನ್ನು ಗಳಿಸುವಿರಿ. ಮನೆ ಮತ್ತು ವ್ಯಾಪಾರ ಎರಡರಲ್ಲಿಯೂ ಲಾಭ ಪಡೆಯುವ ಸಂಭವವಿದೆ. ಭೂಮಿಗೆ ಸಂಬಂಧಿಸಿದ ವಿವಾದಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗಾಗಿ ಇಂದು ಶುಭ ದಿನವಾಗಿರುವುದು. ಪ್ರತಿ ಕೆಲಸದಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ಕೆಲಸಕ್ಕೆ ಸಂಬಂಧಿಸಿದಂತೆ ಹೊಗಳಿಕೆಗೆ ಪಾತ್ರರಾಗುವಿರಿ ಮತ್ತು ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ಲಭಿಸುವುದು. ಮನೆಯಲ್ಲಿ ತಂದೆ ಮತ್ತು ಹಿರಿಯರ ಸಹಾಯ ದೊರಕುವುದು. ಇದರಿಂದಾಗಿ ನೀವು ಹೆಚ್ಚಿನ ಪ್ರಯೋಜನ ಪಡೆಯುವಿರಿ. ನೀವು ಭೂಮಿಗೆ ಸಂಬಂಧಿಸಿದ ಯಾವುದಾದರೂ ವಿವಾದಕ್ಕೆ ಒಳಗಾಗಿದ್ದರೆ, ಅದರಲ್ಲಿ ಯಶಸ್ಸು ಲಭಿಸಲಿದೆ.

ಸಿಂಹ ರಾಶಿಯವರಿಗೆ ಸಂತೋಷದಿಂದ ಕೂಡಿದ ದಿನವಾಗಿರುವುದು. ನಿಮಗೆ ಅತ್ಯಂತ ಹೆಚ್ಚಿನ ಧನ ಲಾಭವಾಗುವ ಸಂಭವವಿದೆ. ಬಹಳ ಸಮಯದಿಂದ ಕಾಯುತ್ತಿದ್ದ ಶುಭ ಸುದ್ದಿ ಇಂದು ದೊರಕುವುದು. ನಿಮ್ಮ ಅಪೂರ್ಣ ಕೆಲಸಗಳು ಪೂರ್ಣಗೊಳ್ಳಲಿವೆ. ಕಲೆ ಮತ್ತು ರಚನಾತ್ಮಕ ಕ್ಷೇತ್ರದಿಂದ ಲಾಭವನ್ನು ಪಡೆಯುವಿರಿ. ವಿದೇಶಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಯೋಜನವನ್ನು ಪಡೆಯುವಿರಿ. ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನ ಪಡುತ್ತಿರುವವರಿಗೆ ಯಶಸ್ಸು ದೊರಕುವ ಸಂಭವವಿದೆ. ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲ ಲಭಿಸುವುದು ಮತ್ತು ಉಡುಗೊರೆ ಸಹ ಲಭಿಸಲಿದೆ. ನಿಮ್ಮ ವಿರೋಧಿಗಳು ನಿಮಗೆ ಯಾವುದೇ ರೀತಿಯ ನಷ್ಟವನ್ನು ಉಂಟು ಮಾಡಲು ಸಾಧ್ಯವಾಗುವುದಿಲ್ಲ.

ಧನುಸ್ಸು ರಾಶಿಯವರಿಗೆ ಸಂತೋಷದಿಂದ ಕೂಡಿದ ದಿನವಾಗಿರುವುದು. ವ್ಯಾಪಾರದಲ್ಲಿ ಹೆಚ್ಚಿನ ಲಾಭ ಪಡೆಯುವಿರಿ ಮತ್ತು ಬಹಳ ಸಮಯದಿಂದ ಅಪೂರ್ಣಗೊಂಡಿದಂತಹ ನಿಮ್ಮ ಆಸೆಗಳು ಈಡೇರಲಿದೆ. ನಿಮ್ಮ ಸಂಗಾತಿಯಿಂದ ಹೆಚ್ಚಿನ ಲಾಭವನ್ನು ಪಡೆಯುವ ಸಂಭವವಿದೆ. ಹೊಸ ಯೋಜನೆಗಳನ್ನು ನೀವು ಶುರು ಮಾಡಬಹುದಾಗಿದೆ. ಕೆಲಸವನ್ನು ಮಾಡುವ ಜನರಿಗೆ ಮಹಿಳಾ ಸಹೋದ್ಯೋಗಿಗಳ ಸಹಾಯ ದೊರಕುವುದು. ನಿಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿ ನೆಲೆಸಲಿದೆ ಮತ್ತು ಮಕ್ಕಳಿಗೆ ಯಶಸ್ಸು ಲಭಿಸುವುದರಿಂದ ಸಂತಸದಿಂದ ಇರುವಿರಿ. ನೀವು ಸುಖ ಸಂತೋಷವನ್ನು ಪಡೆಯುವಿರಿ. ನಿಮ್ಮ ಸಂಗಾತಿಯ ಕೆಲಸದಿಂದಾಗಿ ನೀವು ಸಾಕಷ್ಟು ಪ್ರಯೋಜನವನ್ನು ಪಡೆಯುವಿರಿ. ಹೊಸ ಕೆಲಸವನ್ನು ಶುರು ಮಾಡಲು ಇಂದು ಉತ್ತಮ ದಿನವಾಗಿರುವುದು.

ಮಕರ ರಾಶಿ ಜನರಿಗೆ ಇಂದು ಬಹಳ ಶುಭ ದಿನವಾಗಿರಲಿದೆ. ನೀವು ಸಾಕಷ್ಟು ಉತ್ಸಾಹದಿಂದ ಸಕ್ರಿಯರಾಗಿರುವಿರಿ. ಇದರಿಂದಾಗಿ ಕೆಲಸ, ಮನೆ ಮತ್ತು ಸಮಾಜದಲ್ಲಿ ಲಾಭವನ್ನು ಪಡೆಯುವಿರಿ. ಬಹಳ ಸಮಯದಿಂದ ಹೂಡಿಕೆ ಮಾಡಬೇಕೆಂದು ಯೋಚಿಸುತ್ತಿರುವವರಿಗೆ ಉತ್ತಮ ದಿನವಾಗಿರುವುದು. ನಿಮ್ಮ ಆದಾಯದಲ್ಲಿ ವೃದ್ಧಿಯಾಗಲಿದೆ ಮತ್ತು ಯಾವುದಾದರೂ ಹಿರಿಯ ಮತ್ತು ಅನುಭವಿ ವ್ಯಕ್ತಿಗಳ ಸಹಾಯ ದೊರಕುವುದು. ನಿಮಗೆ ಯಾವುದಾದರೂ ಕಠಿಣ ನಿರ್ಧಾರದಿಂದ ಭವಿಷ್ಯದಲ್ಲಿ ಲಾಭ ದೊರಕುವ ಯೋಗವಿದೆ. ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ವಿಶೇಷವಾಗಿ ಪ್ರಯೋಜನವಾಗಬಹುದು. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸುವುದರಿಂದ ನಿಮಗೆ ಯಶಸ್ಸು ದೊರಕುವುದು.

Today’s prediction ಶುಭೋದಯ, ಇಂದಿನ ರಾಶಿ ಭವಿಷ್ಯ, 24-03-2025, ಸೋಮವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

TAGGED:Sarvartha Siddhi Yoga: Great luck for these zodiac signsToday is Navapanchama
Share This Article
Facebook Twitter Copy Link Print
Previous Article ಇಟ್ಟಿಗೆಗೆ ಪಾಲಿಶ್ ಮಾಡಿ ನಕಲಿ ಚಿನ್ನ ಮಾರಾಟಕ್ಕೆ ಯತ್ನ: ಮೂವರು ಅರೆಸ್ಟ್
Next Article ಶಾಲೆಯಲ್ಲೇ ಶಿಕ್ಷಕಿಯ ಜೊತೆ ಪ್ರಿನ್ಸಿಪಾಲ್ ರೊಮ್ಯಾನ್ಸ್: ವಿಡಿಯೋ ವೈರಲ್

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?