Viral: ನೋ ರೊಮ್ಯಾನ್ಸ್‌ ಎಂದು ಬೋರ್ಡ್‌ ಹಾಕಿದ ಕ್ಯಾಬ್‌ ಡ್ರೈವರ್

newsics.com ಬೆಂಗಳೂರು: ಮೈ ಮರೆತು ಕಿಸ್ಸಿಂಗ್‌-ರೊಮ್ಯಾನ್ಸ್‌ ಮಾಡುವ ಕೆಲ ಪ್ರೇಮಿಗಳಿಗೆ ಕ್ಯಾಬ್‌ ಡ್ರೈವರ್‌ ಎಚ್ಚರಿಕೆ ಫಲಕದ ಫೋಟೋ ಹಾಕಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಬೆಂಗಳೂರಿನ ಕ್ಯಾಬ್‌ ಡ್ರೈವರ್‌ ತನ್ನ ಕ್ಯಾಬ್‌ನಲ್ಲಿ ನೋ ರೊಮ್ಯಾನ್ಸ್..‌ ಇದು ಕ್ಯಾಬ್‌ ಓಯೋ ಅಲ್ಲ, ನಡುವೆ ಅಂತರವಿರಲಿ ಎಂಬ ಎಚ್ಚರಿಕೆ ಫಲಕವನ್ನು ಕ್ಯಾಬ್‌ನಲ್ಲಿ ನೇತು ಹಾಕುವ ಮೂಲಕ ತನ್ನ ಕ್ಯಾಬ್‌ನಲ್ಲಿ ಪ್ರಯಾಣಿಸುವ ಪ್ರೇಮಿಗಳು ಮಿತಿಮೀರಿ ವರ್ತಿಸಬಾರದು ಎಂದು ವಾರ್ನಿಂಗ್‌ ನೀಡಿದ್ದಾನೆ. ಈ ಫೋಟೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ. ಇತ್ತೀಚೆಗೆ … Continue reading Viral: ನೋ ರೊಮ್ಯಾನ್ಸ್‌ ಎಂದು ಬೋರ್ಡ್‌ ಹಾಕಿದ ಕ್ಯಾಬ್‌ ಡ್ರೈವರ್