Relationship ಕೆಲ ಮಹಿಳೆಯರು ಸಂಗಾತಿಗೆ ಮೋಸ ಮಾಡೋದೇಕೆ? ಇಲ್ಲಿವೆ ಕಾರಣಗಳು…

newsics.com ಗಂಡ-ಹೆಂಡತಿ ಸಂಬಂಧ ಬಿಡಿಸಲಾರದ ನಂಟು ಆದರೆ ಅಷ್ಟೇ ಸೂಕ್ಷ್ಮವು ಹೌದು. ಆದ್ರೆ ಇತ್ತೀಚಿನ ದಿನಗಳಲ್ಲಿ ಮದುವೆ ಹಾಗೂ ಬಾಂಧವ್ಯಗಳು ಹಿಂದಿನಂತೆ ಬಲಿಷ್ಟವಾಗಿ ಉಳಿದಿಲ್ಲ. ಬದಲಿಗೆ ಈಗ ಮದುವೆ ಸಂಬಂಧಗಳು ಸಣ್ಣ ಪುಟ್ಟ ವಿಚಾರಗಳಿಂದ ಹಾಳಾಗುವುದು ನೋಡಬಹುದು. ದಾಂಪತ್ಯ ದ್ರೋಹವೆಂಬುದು ಮೊದಲೆಲ್ಲ ಹೆಚ್ಚಾಗಿ ಪುರುಷರಿಂದ ಆಗುತ್ತಿತ್ತು. ಆದರೆ, ಈ ಶತಮಾನದ ಮಹಿಳೆಯರು ಇದರಲ್ಲೂ ಸಮಾನತೆಯತ್ತ ಸಾಗಿದ್ದಾರೆ. ವಿವಾಹದ ಬಳಿಕ ಅತೃಪ್ತಿ ಅಥವಾ ಭಾವನಾತ್ಮಕ ಸಂಪರ್ಕದ ಕೊರತೆಯಂತಹ ಕಾರಣಗಳು ವಿವಾಹೇತರ ಸಂಬಂಧಕ್ಕೆ ಪ್ರಾಥಮಿಕ ಕಾರಣಗಳಾಗಿವೆ. ಅಲ್ಲದೆ, ನಿರೀಕ್ಷೆಯನ್ನು ಆತ … Continue reading Relationship ಕೆಲ ಮಹಿಳೆಯರು ಸಂಗಾತಿಗೆ ಮೋಸ ಮಾಡೋದೇಕೆ? ಇಲ್ಲಿವೆ ಕಾರಣಗಳು…