Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > Relationship ಕೆಲ ಮಹಿಳೆಯರು ಸಂಗಾತಿಗೆ ಮೋಸ ಮಾಡೋದೇಕೆ? ಇಲ್ಲಿವೆ ಕಾರಣಗಳು…
ರಿಲೇಷನ್‌ಶಿಪ್

Relationship ಕೆಲ ಮಹಿಳೆಯರು ಸಂಗಾತಿಗೆ ಮೋಸ ಮಾಡೋದೇಕೆ? ಇಲ್ಲಿವೆ ಕಾರಣಗಳು…

Share
1 Min Read
SHARE

newsics.com
ಗಂಡ-ಹೆಂಡತಿ ಸಂಬಂಧ ಬಿಡಿಸಲಾರದ ನಂಟು ಆದರೆ ಅಷ್ಟೇ ಸೂಕ್ಷ್ಮವು ಹೌದು.
ಆದ್ರೆ ಇತ್ತೀಚಿನ ದಿನಗಳಲ್ಲಿ ಮದುವೆ ಹಾಗೂ ಬಾಂಧವ್ಯಗಳು ಹಿಂದಿನಂತೆ ಬಲಿಷ್ಟವಾಗಿ ಉಳಿದಿಲ್ಲ. ಬದಲಿಗೆ ಈಗ ಮದುವೆ ಸಂಬಂಧಗಳು ಸಣ್ಣ ಪುಟ್ಟ ವಿಚಾರಗಳಿಂದ ಹಾಳಾಗುವುದು ನೋಡಬಹುದು.
ದಾಂಪತ್ಯ ದ್ರೋಹವೆಂಬುದು ಮೊದಲೆಲ್ಲ ಹೆಚ್ಚಾಗಿ ಪುರುಷರಿಂದ ಆಗುತ್ತಿತ್ತು. ಆದರೆ, ಈ ಶತಮಾನದ ಮಹಿಳೆಯರು ಇದರಲ್ಲೂ ಸಮಾನತೆಯತ್ತ ಸಾಗಿದ್ದಾರೆ.
ವಿವಾಹದ ಬಳಿಕ ಅತೃಪ್ತಿ ಅಥವಾ ಭಾವನಾತ್ಮಕ ಸಂಪರ್ಕದ ಕೊರತೆಯಂತಹ ಕಾರಣಗಳು ವಿವಾಹೇತರ ಸಂಬಂಧಕ್ಕೆ ಪ್ರಾಥಮಿಕ ಕಾರಣಗಳಾಗಿವೆ. ಅಲ್ಲದೆ, ನಿರೀಕ್ಷೆಯನ್ನು ಆತ ತಲುಪದಿದ್ದಾಗ ಆಕೆ ಸಂಬಂಧದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ಸಾಮಾನ್ಯವಾಗಿ ಮಾತನಾಡದ ಭಾವನೆಗಳು ಮೋಸಕ್ಕೆ ದಾರಿ ಮಾಡಿಕೊಡುತ್ತವೆ.
ದಾಂಪತ್ಯದಲ್ಲಿ ಮೋಸ ಮಾಡುವ ಉದ್ದೇಶ ಅಲ್ಲದಿದ್ದರೂ ಸಂಬಂಧದಲ್ಲಿನ ಅತೃಪ್ತಿಯು ಮಹಿಳೆಯರನ್ನು ಈ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತದೆ ಎಂದು ತಿಳಿದುಬಂದಿದೆ.
ಲೈಂಗಿಕ ಅತೃಪ್ತಿ ಮಹಿಳೆಯೊಬ್ಬಳು ತನ್ನ ಸಂಬಂಧದಲ್ಲಿ ದ್ರೋಹ ಹಾಗೂ ಮೋಸದಂತಹ ಪ್ರಕರಣಲ್ಲಿ ಭಾಗಿಯಾಗುವುದರ ಹಿಂದೆ ಬಹುತೇಕ ಈ ಕಾರಣವನ್ನು ಪಟ್ಟಿ ಮಾಡಬಹುದು.
ಎಲ್ಲಾ ಮೋಸ ಅಥವಾ ದ್ರೋಹದ ಪ್ರಕರಣದಲ್ಲಿ ಮಹಿಳೆಯು ಲೈಂಗಿಕ ತೃಪ್ತಿಗಾಗಿ ಎಸಗಿರುವುದಿಲ್ಲ. ಆಕೆಯ ಭಾವನಾತ್ಮಕ ಹಸಿವು ಕೂಡ ಕಾರಣವಾಗಿರುತ್ತದೆ.

ಅದರಲ್ಲೂ ಮಹಿಳೆಯರು ಯಾವ ಕಾರಣದಿಂದಾಗಿ ದ್ರೋಹ ಎಸಗುತ್ತಾರೆ ಎಂಬುದನ್ನು ಕೂಡ ವಿವರಿಸಲಾಗಿದೆ.

  • ಜೀವನ ನಿರ್ವಹಣೆಯ ಒತ್ತಡ
  • ಅಸುರಕ್ಷಿತ ಭಾವನೆ
  • ಜಗಳ ಹಾಗೂ ಕಾಳಜಿ ಕೊರತೆ
  • ಕಡಿಮೆ ಸ್ವಾಭಿಮಾನ
  • ಲೈಂಗಿಕ ಅತೃಪ್ತಿ
  • ಭಾವನಾತ್ಮಕ ಹಸಿವು
  • ಒಂಟಿತನ
  • ಮಧ್ಯವಯಸ್ಸಿನ ಬಿಕ್ಕಟ್ಟು

ಪತಿ ತನ್ನ ಪತ್ನಿ ಬಗ್ಗೆ ಆಲಸ್ಯದಲ್ಲಿದ್ದರೆ, ಆಕೆಯ ಕುರಿತು ಕಾಳಜಿ, ಪ್ರೀತಿ ಹೊಂದಿರದೇ ಇರುವ ಸಂದರ್ಭದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುವುದು ನೋಡಬಹುದು.
ಮಹಿಳೆಯು ತನ್ನ ಪತಿಯ ಜೊತೆಗಿದ್ದಾಗಲೇ ಅಸುರಕ್ಷಿತ ಭಾವನೆಯಲ್ಲಿದ್ದರೆ ಆಕೆ ದ್ರೋಹ ಅಥವಾ ಮೋಸದಂತಹ ಕೆಲಸಕ್ಕೆ ಮುಂದಾಗುವ ಸಾಧ್ಯತೆ ಹೆಚ್ಚು ಎನ್ನಬಹುದು.

TAGGED:Why do some women cheat on their partners? Here are the reasons
Share This Article
Facebook Twitter Copy Link Print
Previous Article High court ಎದೆ ಮುಟ್ಟುವುದು, ಪೈಜಾಮದ ದಾರ ಕೀಳುವುದು ಅತ್ಯಾಚಾರವಲ್ಲ : ಹೈಕೋರ್ಟ್ ತೀರ್ಪು
Next Article ಪಿಜಿಗೆ ನುಗ್ಗಿ ಪ್ರೀತ್ಸೆ ಪ್ರೀತ್ಸೆ ಎಂದ ಯುವಕ, ಪಾಗಲ್ ಪ್ರೇಮಿಯ ರಂಪಾಟಕ್ಕೆ ಬೆಚ್ಚಿದ ಯುವತಿಯರು! ವಿಡಿಯೋ ವೈರಲ್

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್ವಿದೇಶ

iPhone effect ಐಫೋನ್ ಇದ್ರೆ ಮಕ್ಕಳಾಗೋದಿಲ್ವಾ? ಅಮೆರಿಕದ ವರದಿ ನೋಡಿ ಜಗತ್ತೇ ತಲ್ಲಣ! ವರದಿ ಹೇಳ್ತಿರೋದೇನು?

6 Min Read
ರಿಲೇಷನ್‌ಶಿಪ್

ಗಂಡ ಆಫೀಸ್‌ಗೆ ಹೋದ ತಕ್ಷಣ ಸ್ನಾನ, ಕಸ ಗುಡಿಸುವ ಅಭ್ಯಾಸ ನಿಮಗಿದ್ಯಾ?; ಹಾಗಾದ್ರೆ ಎಚ್ಚರವಹಿಸಿ

2 Min Read
ಪ್ರಮುಖಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?