Aditi Prabhudev ಬೇಡವಾದ ಕೂದಲು ತೆಗೆಯಲು ಸಿಂಪಲ್ ಟಿಪ್ಸ್ ತಿಳಿಸಿದ ಅದಿತಿ ಪ್ರಭುದೇವ್

newsics.com ಬೇಡದ ಕೂದಲುಗಳನ್ನು ಹೇಗೆ ತೆಗೆಯಬೇಕು ಎಂದು ಸ್ಯಾಂಡ್ ವುಡ್ ನಟಿ ಅದಿತಿ ಪ್ರಭುದೇವ ಹೇಳಿಕೊಟ್ಟಿದ್ದಾರೆ. ಬ್ಲೇಡ್ ಕಂಪೆನಿಯೊಂದರ ಪೇಡ್ ಪ್ರಮೋಷನ್ ಅಂದರೆ, ಆ ಕಂಪೆನಿಯ ಜಾಹೀರಾತಿನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಟಿವಿಗಳಲ್ಲಿ ಬರುವ ಜಾಹೀರಾತುಗಳ ಬದಲಾಗಿದೆ ಸೆಲೆಬ್ರಿಟಿಗಳ ಯೂಟ್ಯೂಬ್ ಚಾನೆಲ್ಗಳಿಗಾಗಿಯೇ ಅವರಿಗೆ ಲಕ್ಷಗಟ್ಟಲೆ ಹಣ ಕೊಟ್ಟು ಈ ರೀತಿಯ ಜಾಹೀರಾತುಗಳನ್ನು ಹಾಕಿಸಿಕೊಳ್ಳಲಾಗುತ್ತದೆ. ಯಾವುದೋ ವಿಷಯದ ವಿಡಿಯೋ ಮಾಡುವ ನಡುವೆ, ಈ ಜಾಹೀರಾತುಗಳನ್ನು ಕೂಡ ಅವರ ಫಾಲೋವರ್ಸ್ ತಲೆಯಲ್ಲಿ ಬಿಡುವುದು ಇದರ ಟ್ರಿಕ್ಸ್. ಇಲ್ಲಿ ಕೂಡ ಬ್ಲೇಡ್ ಕಂಪೆನಿಯೊಂದರ … Continue reading Aditi Prabhudev ಬೇಡವಾದ ಕೂದಲು ತೆಗೆಯಲು ಸಿಂಪಲ್ ಟಿಪ್ಸ್ ತಿಳಿಸಿದ ಅದಿತಿ ಪ್ರಭುದೇವ್