ಬೋಳು ತಲೆಯಲ್ಲಿ‌ ಕೂದಲು ಬೆಳೆಸಲು ಕೊಟ್ಟ ಎಣ್ಣೆಯಿಂದ 20‌ ಮಂದಿಗೆ ಕಣ್ಣಿನ ಸೋಂಕು,‌ ಆಸ್ಪತ್ರೆಗೆ ದಾಖಲು

newsics.com ಪಂಜಾಬ್‌: ಸಂಗ್ರೂರ್‌ನಲ್ಲಿ ಬೋಳು ತಲೆಗೆ ಕೂದಲು ಬೆಳೆಸಲು ಆಯೋಜಿಸಿದ್ದ ಕ್ಯಾಂಪ್‌ನಲ್ಲಿ ಕೊಟ್ಟ ಎಣ್ಣೆ ಹಚ್ಚಿದ್ದರಿಂದ 20 ಜನರಿಗೆ ಕಣ್ಣಿನ ಸೋಂಕು ಉಂಟಾಗಿದೆ. ಕಣ್ಣಲ್ಲಿ ಉರಿ ಮತ್ತು ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾನುವಾರ ಸ್ಥಳೀಯ ಮಾತಾ ಕಾಳಿ ದೇವಿ ದೇವಸ್ಥಾನದಲ್ಲಿ ಬೋಳು ತಲೆಗೆ ಟ್ರೀಟ್‌ಮೆಂಟ್ ಎಂದು ತಲೆಗೆ ಎಣ್ಣೆ ಹಚ್ಚಿದ್ದರಿಂದ ಸುಮಾರು 20 ಜನರಿಗೆ ಕಣ್ಣಿನ ಸೋಂಕು ಉಂಟಾಗಿದೆ. ಮಾತಾ ಕಾಳಿ ದೇವಿ ದೇವಸ್ಥಾನದಲ್ಲಿ ಬೋಳು ತಲೆಯಿಂದ ಬೇಜಾರಾಗಿದ್ದ ಜನರಿಗಾಗಿ ಒಬ್ಬ ವ್ಯಕ್ತಿ ಕೂದಲು ಬೆಳೆಸೋ … Continue reading ಬೋಳು ತಲೆಯಲ್ಲಿ‌ ಕೂದಲು ಬೆಳೆಸಲು ಕೊಟ್ಟ ಎಣ್ಣೆಯಿಂದ 20‌ ಮಂದಿಗೆ ಕಣ್ಣಿನ ಸೋಂಕು,‌ ಆಸ್ಪತ್ರೆಗೆ ದಾಖಲು