anorexia nervosa ಸೋಷಿಯಲ್ ಮೀಡಿಯಾ ಡಯೆಟ್: ಅನೋರೆಕ್ಸಿಯಾ ನರ್ವೋಸಾಗೆ ಪಿಯು ವಿದ್ಯಾರ್ಥಿನಿ ಬಲಿ

newsics.com ಕಣ್ಣೂರು(ಕೇರಳ): ತೂಕ ಇಳಿಸಿಕೊಳ್ಳಲು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಫಾಲೋ ಮಾಡ್ತಿದ್ದ ಹುಡುಗಿಯೊಬ್ಬಳು ಜೀವ ಕಳೆದುಕೊಂಡಿದ್ದಾಳೆ. ಈ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಮಟ್ಟನೂರಿನ ಪಳಸ್ಸಿ ರಾಜ ಎನ್‌ಎಸ್‌ಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿಪೂರ್ವ ವಿದ್ಯಾರ್ಥಿನಿ ಎಂ. ಶ್ರೀನಂದಾ ಡಯಟ್‌ನಿಂದ ಸಾವನ್ನಪ್ಪಿದ್ದಾಳೆ. ತೂಕ ಇಳಿಸಿಕೊಳ್ಳಲು ಶ್ರೀನಂದಾ ನಿರಂತರ ಪ್ರಯತ್ನ ನಡೆಸುತ್ತಿದ್ದರು. ತನ್ನ ತೂಕ ಹೆಚ್ಚಾಗಬಹುದು ಎನ್ನುವ ಕಾರಣಕ್ಕೆ 18ರ ಶ್ರೀನಂದಾ ಊಟ ಕೂಡ ಬಿಟ್ಟಿದ್ದರು. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶ್ರೀನಂದಾ … Continue reading anorexia nervosa ಸೋಷಿಯಲ್ ಮೀಡಿಯಾ ಡಯೆಟ್: ಅನೋರೆಕ್ಸಿಯಾ ನರ್ವೋಸಾಗೆ ಪಿಯು ವಿದ್ಯಾರ್ಥಿನಿ ಬಲಿ