Elephant hair style ತನ್ನ ಹೇರ್ ಸ್ಟೈಲ್’ನಿಂದಲೇ ಗಮನ ಸೆಳೆಯುತ್ತಿದೆ ಈ ದೇಗುಲದ ಆನೆ
newsics.com ಆನೆಯೊಂದು ತನ್ನ ವಿಶಿಷ್ಟ ಕೇಶ ವಿನ್ಯಾಸದಿಂದಲೇ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದೆ. ಅಲ್ಲದೆ, ಇಂಟರ್‌ನೆಟ್‌ನಲ್ಲೂ ಈ ಆನೆ ಟ್ರೆಂಡ್ ಸೃಷ್ಟಿಸಿದೆ. ತಮಿಳುನಾಡಿನ ಮನ್ನಾರ್ಗುಡಿ ಪಟ್ಟಣದ ರಾಜಗೋಪಾಲಸ್ವಾಮಿ ದೇವಸ್ಥಾನದಲ್ಲಿರುವ ಸೆಂಗಮಾಲಂ ಹೀಗೆ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡಿರುವ ಹೆಣ್ಣಾನೆ. ಸೆಂಗಮಾಲಂನ ಹೇರ್‌ಸ್ಟೈಲ್ ಅದೆಷ್ಟು ಖ್ಯಾತಿ ಗಳಿಸಿದೆ ಎಂದರೆ ಎಲ್ಲರೂ ಈ ಆನೆಯನ್ನು `ಬಾಬ್ ಕಟ್ ಸೆಂಗಮಾಲಂ’ ಎಂದೇ ಕರೆಯುತ್ತಾರೆ. ಸದ್ಯ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಧಾ ರಾಮನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಸೆಂಗಮಾಲಂನ ಫೋಟೋವನ್ನು ಹಂಚಿಕೊಂಡಿದ್ದಾರೆ. … Continue reading Elephant hair style ತನ್ನ ಹೇರ್ ಸ್ಟೈಲ್’ನಿಂದಲೇ ಗಮನ ಸೆಳೆಯುತ್ತಿದೆ ಈ ದೇಗುಲದ ಆನೆ
Copy and paste this URL into your WordPress site to embed
Copy and paste this code into your site to embed