Life style ನಿಮ್ಮ ಹೆಸರಿನ ಕಾಲರ್ ಟ್ಯೂನ್ ಬರಬೇಕಾ?: ಜಸ್ಟ್ ಈ ಟ್ರಿಕ್  ಯೂಸ್ ಮಾಡಿ

newsics.com ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಸ್ಮಾರ್ಟ್ಫೋನ್‌ಗಳಿಗೆ ಹೆಚ್ಚು ಅಡಿಕ್ಟ್ ಆಗಿದ್ದಾರೆ. ದಿನದ ಹೆಚ್ಚಿನ ಸಮಯ ಫೋನನ್ನು ಉಪಯೋಗಿಸುತ್ತಲೇ ಇರುತ್ತಾರೆ. ಬಳಕೆದಾರರನ್ನು ಆಕರ್ಷಿಸಲು ಟೆಲಿಕಾಂ ಸಂಸ್ಥೆ ಮತ್ತು ಮೊಬೈಲ್ ಕಂಪನಿಗಳು ಕೆಲವು ಹೊಸ ನವೀಕರಣಗಳು ಅಥವಾ ವೈಶಿಷ್ಟ್ಯಗಳು ಮಾರುಕಟ್ಟೆಗೆ ಪರಿಚಯಿಸುತ್ತವೆ. ಇದರಲ್ಲಿ ನಿಮ್ಮ ಹೆಸರಿನ ಕಾಲರ್ ಟ್ಯೂನ್ ಫೀಚರ್ ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ನೀವು ಯಾರಿಗಾದರು ಕರೆ ಮಾಡುವಾಗ ರಿಂಗ್ ಆಗುವ ಬದಲು ಅವರ ಹೆಸರು ಕಾಲರ್ ಟ್ಯೂನ್ನಲ್ಲಿ ಕೇಳಿಸುತ್ತದೆ. ಹೆಚ್ಚಿನವರಿಗೆ ಇದರ ಬಗ್ಗೆ ತಿಳಿದಿಲ್ಲ. … Continue reading Life style ನಿಮ್ಮ ಹೆಸರಿನ ಕಾಲರ್ ಟ್ಯೂನ್ ಬರಬೇಕಾ?: ಜಸ್ಟ್ ಈ ಟ್ರಿಕ್  ಯೂಸ್ ಮಾಡಿ