Actor Ramya ಇದೇ ಕಾರಣಕ್ಕೆ ನಟಿ‌ ರಮ್ಯಾ ಇಂಡಸ್ಟ್ರಿ ಬಿಟ್ಟಿದ್ದು!

newsics.com ಮೋಹಕತಾರೆ ಎಂದೇ ಖ್ಯಾತಿಯನ್ನು ಪಡೆದಿರುವ ರಮ್ಯಾ ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಹಿರೋಯಿನ್. ರಮ್ಯಾ ಬಳಿಕ ಹಲವಾರು ನಟಿಯರು ಬಂದು ಹೋಗಿದ್ದರೂ ಸಹ ಯಾರಿಗೂ ರಮ್ಯಾಗೆ ಇರುವ ಕ್ರೇಜ್ ಮಾತ್ರ ಸಿಗಲಿಲ್ಲ. ನಟಿ ರಮ್ಯಾ ಚಿತ್ರರಂಗದಿಂದ ದೂರಾಗಿ ದಶಕವೇ ಸಮೀಪಿಸುತ್ತಿದ್ದರೂ ಪ್ರಸ್ತುತ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿಯರಿಗಿಂತ ಹೆಚ್ಚಿನ ಕ್ರೇಜ್ ಹೊಂದಿದ್ದಾರೆ. ಇನ್ನು ರಮ್ಯಾ 2016ರಲ್ಲಿ ತೆರೆಗೆ ಬಂದ ನಾಗರಹಾವು ಚಿತ್ರದಲ್ಲಿ ಕೊನೆಯ ಬಾರಿಗೆ ಬಣ್ಣ ಹಚ್ಚಿದ್ದರು. 2023ರಲ್ಲಿ ತೆರೆಗೆ ಬಂದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ರಮ್ಯಾ … Continue reading Actor Ramya ಇದೇ ಕಾರಣಕ್ಕೆ ನಟಿ‌ ರಮ್ಯಾ ಇಂಡಸ್ಟ್ರಿ ಬಿಟ್ಟಿದ್ದು!