Solar-lunar eclipse ಈ ತಿಂಗಳಲ್ಲಿ ಸೂರ್ಯ- ಚಂದ್ರ ಗ್ರಹಣ, ನಿಮ್ಮ ರಾಶಿ ಫಲ ಹೇಗಿದೆ?

newsics.com Solar-lunar eclipse this month ಯುಗಾದಿಗೆ ಚಂದ್ರ, ರಾಹು, ಶನಿ ಸೇರಿ ಅಪರೂಪದ ಯೋಗವನ್ನು ಉಂಟುಮಾಡುತ್ತಿದ್ದಾರೆ. ಹಾಗೆಯೇ ರಾಹು-ಶನಿಯ ಯತಿಯು ಇದ್ದು, ರವಿ-ಚಂದ್ರ-ಶುಕ್ರ-ಬುಧ ಸೇರಿದಾಗ ಅಶುಭ ಫಲಗಳು ಉಂಟಾಗುತ್ತವೆ. 14 ಮಾರ್ಚ್ ಮತ್ತು 29 ಮಾರ್ಚ್ ಚಂದ್ರ ಮತ್ತು ಸೂರ್ಯ ಗ್ರಹಣವಿದೆ. ಆದರೆ ಇದು ಭಾರತ ಮತ್ತು ಪೂರ್ವ ದೇಶಗಳಿಗೆ ಗೋಚರವಿರಲ್ಲ. ಜನರು ಮಾರ್ಚ್‌ನಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಜಗಳ ಕದನಗಳು ಆಗಬಹುದು. ಮಾನಸಿಕ ಅಸ್ಥರತೆ ಹೆಚ್ಚಾಗಲಿದೆ. ರುದ್ರಾಭಿಷೇಕ, ಶಿವನಾಮ-ಹರಿನಾಮ ಸ್ಮರಣೆ, ಗ್ರಹಶಾಂತಿ, ದೇವಿ ಆರಾಧನೆಯಲ್ಲಿ ಹೆಚ್ಚು … Continue reading Solar-lunar eclipse ಈ ತಿಂಗಳಲ್ಲಿ ಸೂರ್ಯ- ಚಂದ್ರ ಗ್ರಹಣ, ನಿಮ್ಮ ರಾಶಿ ಫಲ ಹೇಗಿದೆ?