Health Tips: ಸುಂದರ, ಕಾಂತಿಯುಕ್ತ ಚರ್ಮ ನಿಮ್ಮದಾಗಬೇಕೇ? ತಪ್ಪದೇ ಈ ರೀತಿ ಮಾಡಿ

newsics.com ಸುಂದರವಾದ ತ್ವಚೆ ಹೊಂದಲು ಯಾರಿಗೆ ತಾನೇ ಇಷ್ಟವಿಲ್ಲ, ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು, ಮೃದುತ್ವವನ್ನು ಕಾಪಾಡಿಕೊಳ್ಳಲು ನಾನಾ ರೀತಿಯ ಕ್ರೀಮ್ ಗಳನ್ನು ಬಳಸುತ್ತಾರೆ. ತಮ್ಮ ನೆಚ್ಚಿನ ನಟ-ನಟಿಯರು ಜಾಹೀರಾತುಗಳಲ್ಲಿ ತೋರಿಸುವ ತ್ವಚೆಯ ಉತ್ಪನ್ನಗಳನ್ನು ಖರೀದಿಸುತ್ತಾರೆ. ಇದು ಒಂದು ಮಟ್ಟಿಗೆ ಪ್ರಯೋಜನಕಾರಿಯಾಗಬಹುದೇನೋ, ಆದರೆ, ಇದು ತಾತ್ಕಾಲಿಕವಷ್ಟೇ. ಅಲ್ಲದೇ, ಇದು ಆರೋಗ್ಯಪೂರ್ಣ ಹೊಳಪಂತೂ ಆಗಿರುವುದಿಲ್ಲ. ಆದ್ರೆ ಈ ರೀತಿ ಪಾನಿಯಗಳನ್ನ ಉಪಯೋಗಿಸಿ ಸುಂದರ ಸ್ಕೀನ್ ನಿಮ್ಮದಾಗಿಸಿಕೊಳ್ಳಿ. *ಚರ್ಮದ ಆರೈಕೆ ಮಾಡುವವರಿಗೆ ನಿಂಬೆ ಮತ್ತು ಸೌತೆಕಾಯಿ … Continue reading Health Tips: ಸುಂದರ, ಕಾಂತಿಯುಕ್ತ ಚರ್ಮ ನಿಮ್ಮದಾಗಬೇಕೇ? ತಪ್ಪದೇ ಈ ರೀತಿ ಮಾಡಿ