Tatto ಜಾತ್ರೆಗಳಲ್ಲಿ ಟ್ಯಾಟೂ ಹಾಕಿಸಲೇಬೇಡಿ: ಟ್ರೆಂಡ್ ಗಳ ಹಿಂದೆ ಬಿದ್ದು ಗೋಳಾಡಬೇಡಿ

newsics.com ಟ್ಯಾಟೂ ಈಗ ಟ್ರೆಂಡಿಂಗ್ನಲ್ಲಿರುವ ಒಂದು ಫ್ಯಾಶನ್. ಹಲವರು ಹಲವು ರೀತಿಯಲ್ಲಿ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಮೈಮೇಲೆ ಚರ್ಮಕ್ಕಿಂತ ಹೆಚ್ಚಾಗಿ ಟ್ಯಾಟೂಗಳೇ ಕಾಣುವ ಮಟ್ಟದಲ್ಲಿ ಹುಚ್ಚುತನವನ್ನು ಆವರಿಸಿಕೊಂಡವರು ಇದ್ದಾರೆ. ಈ ಮಧ್ಯೆ ವಿದೇಶಿ ಸಂಸ್ಥೆಯೊಂದು ನಡೆಸಿದ ಸಮೀಕ್ಷಾ ವರದಿಯೊಂದು ಜಾಗತಿಕ ಮಟ್ಟದಲ್ಲಿ ಟ್ಯಾಟೂ ಪ್ರಿಯರನ್ನು ಆತಂಕಕ್ಕೀಡು ಮಾಡಿದೆ. ಶಿಕಾಗೋದ ಅಮೆರಿಕನ್‌ ಕೆಮಿಕಲ್‌ ಸೊಸೈಟಿ ಸಭೆಯಲ್ಲಿ, ಸಂಶೋಧಕರ ತಂಡವೊಂದು ನಡೆಸಿದ ಸಂಶೋಧನಾ ವರದಿಯಲ್ಲಿ, ಟ್ಯಾಟೂ ಹಾಕಿಸುವವರು ಎಚ್‌ಐವಿ ಹಾಗೂ ಹೆಪಟೈಟೀಸ್‌ ಬಿ, ಸಿಯಂತಹ ಸೋಂಕಿಗೆ ತುತ್ತಾಗುವ ಹಾಗೂ ಸ್ಕಿನ್‌ ಕ್ಯಾನ್ಸರ್‌ಗೆ … Continue reading Tatto ಜಾತ್ರೆಗಳಲ್ಲಿ ಟ್ಯಾಟೂ ಹಾಕಿಸಲೇಬೇಡಿ: ಟ್ರೆಂಡ್ ಗಳ ಹಿಂದೆ ಬಿದ್ದು ಗೋಳಾಡಬೇಡಿ