Tiger- dog fight ಹುಲಿ ಜತೆ ಕಾದಾಡಿ ಮಾಲೀಕನ ಪ್ರಾಣ ಉಳಿಸಿದ ಶ್ವಾನ ಸಾವು

newsics.com ಮಧ್ಯಪ್ರದೇಶ: ಹುಲಿಯ ಜತೆ ಕಾದಾಡಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಮಾಲೀಕನನ್ನು ಉಳಿಸಿದ ಜರ್ಮನ್ ಷೆಫರ್ಡ್ ನಾಯಿ ಪ್ರಾಣಬಿಟ್ಟ ಘಟನೆ ಮಧ್ಯ ಪ್ರದೇಶದ ಉಮರಿಯಾ ಜಿಲ್ಲೆಯ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಪಕ್ಕದಲ್ಲಿರುವ ಭರ್ಹುತ್ ಎಂಬ ಗ್ರಾಮದಲ್ಲಿ ನಡೆದಿದೆ. ಜರ್ಮನ್ ಶಫರ್ಡ್‌ ತಳಿಯ ಶ್ವಾನ ಧೈರ್ಯದಿಂದ ಹೋರಾಡಿ ಹಿಮ್ಮೆಟ್ಟಿಸಿದೆ. ಹುಲಿಯೊಂದಿಗಿನ ಭೀಕರ ಕದನದಲ್ಲಿ ಶ್ವಾನ ಗಂಭೀರವಾಗಿ ಗಾಯಗೊಂಡು ಪ್ರಾಣ ಕಳೆದುಕೊಂಡಿದೆ. ಶಿವಂ ಎಂಬುವರು ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ನೆಚ್ಚಿನ ಜರ್ಮನ್ ಶಫರ್ಡ್‌ ಸಾಕುನಾಯಿಯೂ ಜತೆಗಿತ್ತು. … Continue reading Tiger- dog fight ಹುಲಿ ಜತೆ ಕಾದಾಡಿ ಮಾಲೀಕನ ಪ್ರಾಣ ಉಳಿಸಿದ ಶ್ವಾನ ಸಾವು