ಆಸ್ತಿಗಾಗಿ ಹೆತ್ತ ತಾಯಿಯ ತೊಡೆ ಕಚ್ಚಿದ ಮಗಳು! ‘ನೀನು ಸಾಯೋದೇ ಇಲ್ವಾ’ ಎಂದು ತಾಯಿ‌ ಮೇಲೆ ಹಲ್ಲೆ

newsics.com ಹಿಸಾರ್(ಹರಿಯಾಣ): ಆಸ್ತಿಗಾಗಿ ಮಗಳೊಬ್ಬಳು ತನ್ನ ಹೆತ್ತ ತಾಯಿಯ ಕೂದಲು ಎಳೆದು ತೊಡೆ ಕಚ್ಚಿ ಗಾಯಗೊಳಿಸಿರುವ ಅಮಾನವೀಯ ಘಟನೆ ಹರಿಯಾಣದ ಹಿಸಾರ್‌ನಲ್ಲಿ ನಡೆದಿದೆ. ಮಹಿಳೆಯೊಬ್ಬರು ತನ್ನ ವೃದ್ಧ ತಾಯಿಯ ಮೇಲೆ ಹಲ್ಲೆ ನಡೆಸುತ್ತಿರುವ ಆತಂಕಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಜಾದ್ ನಗರದ ಮಾಡ್ರನ್ ಸಾಕೇತ್ ಕಾಲೊನಿಯಲ್ಲಿ ನಡೆದಿರುವ ಈ ಘಟನೆಯಲ್ಲಿ ಆಸ್ತಿಗಾಗಿ ಮಹಿಳೆ ತನ್ನ ತಾಯಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ ಆ ಮಹಿಳೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. … Continue reading ಆಸ್ತಿಗಾಗಿ ಹೆತ್ತ ತಾಯಿಯ ತೊಡೆ ಕಚ್ಚಿದ ಮಗಳು! ‘ನೀನು ಸಾಯೋದೇ ಇಲ್ವಾ’ ಎಂದು ತಾಯಿ‌ ಮೇಲೆ ಹಲ್ಲೆ