Hotel Facts: ಲಾಡ್ಜ್‌ಗಳಲ್ಲಿ ಹೋಗಿ ಹಾಲ್ಟ್‌ ಆಗ್ತೀರಾ? ಹಾಗಿದ್ರೆ ಈ ಕೆಲಸ ಮಾಡಿ

newsics.com ಹೊಟೇಲ್ ಅಂತಹ ಸ್ಥಳಗಳಲ್ಲಿ ತನ್ನ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಜನರು ಅನೇಕ ರೀತಿಯ ವಿನೂತನ ಪ್ರಯೋಗಗಳನ್ನು ಮಾಡುತ್ತಾರೆ. ಇಲ್ಲಿಯೂ ಸಹ ಚೀನಾದ ಒಬ್ಬ ಮಹಿಳೆ ವಿಭಿನ್ನವಾದ ರೀತಿಯಲ್ಲಿ ತಮ್ಮ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ. ಚೀನಾದ ಮಹಿಳೆಯೊಬ್ಬರು ಹೋಟೆಲ್‌ ರೂಮ್ನಲ್ಲಿ ತಂಗುವಾಗ ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ತುಂಬಾನೇ ಬುದ್ದಿವಂತಿಕೆಯ ಮತ್ತು ಬಜೆಟ್ ಸ್ನೇಹಿಯಾಗಿರುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿರುವಂತೆ, ಸಂಭಾವ್ಯ ಗುಪ್ತ ಕಣ್ಗಾವಲು ಸಾಧನಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಗುರಿಯೊಂದಿಗೆ ತನ್ನ ಹೋಟೆಲ್ ಬೆಡ್ … Continue reading Hotel Facts: ಲಾಡ್ಜ್‌ಗಳಲ್ಲಿ ಹೋಗಿ ಹಾಲ್ಟ್‌ ಆಗ್ತೀರಾ? ಹಾಗಿದ್ರೆ ಈ ಕೆಲಸ ಮಾಡಿ