AI Robot Attack: ಎಲ್ಲರ ಭಯ ನಿಜವಾಯ್ತು: ಜನರ ಮೇಲೆ ಎಐ ರೋಬೋಟ್‌ ದಾಳಿ

newsics.com ಚೀನಾದಲ್ಲೊಂದು AI ಟೆಕ್ನಾಲಜಿಯಿಂದ ಕ್ರಿಯೇಟ್ ಮಾಡಲಾದ ರೋಬೋಟ್ ಒಂದು ಪ್ರೋಗ್ರಾಮ್‌ ಒಂದರಲ್ಲಿ ನಿಂತಿದ್ದ ಜನರ ಮೇಲೆಯೇ ದಾಳಿ ಮಾಡಲು ಮುಂದಾಗಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಎಐ ಮೂಲಕ ತಯಾರಿಸಿದ ಹುಮನಾಯ್ಡ್ ರೋಬೋಟ್ ಒಂದು ಕಾರ್ಯಕ್ರಮವೊಂದರಲ್ಲಿ ನೆರೆದಿದ್ದ ಜನರಿಗೆ ದಾಳಿ ಮಾಡಲು ಮುಂದಾಗಿದೆ. ಚೀನಾದಲ್ಲಿ ಈ ಘಟನೆ ನಡೆದಿದೆ. ಸದ್ಯ ಈ AI ರೋಬೋಟ್‌ನ ಗೂಂಡಾಗಿರಿಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಎಐ ಬಗ್ಗೆ ಇಡೀ ಜಗತ್ತು ಪ್ರಶ್ನೆ … Continue reading AI Robot Attack: ಎಲ್ಲರ ಭಯ ನಿಜವಾಯ್ತು: ಜನರ ಮೇಲೆ ಎಐ ರೋಬೋಟ್‌ ದಾಳಿ