ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದವಳ ಜುಟ್ಟು ಹಿಡಿದು ಕಿರುಚಾಡಿ ರನ್ನರ್ ಅಪ್ miss amazonas
newsics.com ನವದೆಹಲಿ : ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದವಳ ಜುಟ್ಟು ಹಿಡಿದು, ಕಿರೀಟ ಕಿತ್ತು ಕಿರುಚಾಡಿದ್ದಾರೆ ರನ್ನರ್ ಅಪ್. ಇದರ ವಿಡಿಯೋ ವೈರಲ್ ಆಗಿದೆ. ಬ್ರೆಜಿಲಿಯನ್ ಸೌಂದರ್ಯ ಸ್ಪರ್ಧೆ ಇದಾಗಿದೆ. ಸುಂದರಿಯೊಬ್ಬಳಿಗೆ ಕಿರೀಟ ಸಿಗುತ್ತಿದ್ದಂತೆಯೇ ರನ್ನರ್ ಅಪ್ ಆಗಿದ್ದ ಇನ್ನೋರ್ವ ಸುಂದರಿಗೆ ಅದೇನಾಯ್ತೋ ಗೊತ್ತಿಲ್ಲ. ವೇದಿಕೆಯ ಮೇಲೆಯೇ ಮೈಮೇಲೆ ಬಂದವರಂತೆ ಗೆದ್ದವಳ ಜುಟ್ಟು ಹಿಡಿದು, ಕಿರೀಟ ಕಿತ್ತು ಬೀಸಾಕಿದ್ದಾಳೆ. ಅಷ್ಟಕ್ಕೂ ಅವಳಿಗೆ ತನ್ನ ಸೋಲನ್ನು ಒಪ್ಪಿಕೊಳ್ಳಲು ಆಗದೇ ಹೀಗೆ ಮಾಡಿದ್ದಾಳೆ. ಇದು ನಡೆದದ್ದು, ಅಮೆರಿಕದಲ್ಲಿ. ಮಿಸ್ ಅಮೆಜಾನ್ ಸೌಂದರ್ಯ … Continue reading ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದವಳ ಜುಟ್ಟು ಹಿಡಿದು ಕಿರುಚಾಡಿ ರನ್ನರ್ ಅಪ್ miss amazonas
Copy and paste this URL into your WordPress site to embed
Copy and paste this code into your site to embed