Viral video ಕುಡಿದ ಮತ್ತಿನಲ್ಲಿ ವರ ಮಾಡಿದ ತಪ್ಪಿಗೆ ಮದುವೆಯೇ ಬೇಡವೆಂದ ವಧು: ಆಗಿದ್ದೇನು?

newsics.com ಬರೇಲಿ: ಮದ್ಯದ ಅಮಲಿನಲ್ಲಿದ್ದ ವರನೊಬ್ಬ ಮದುವೆಯ ಹಾರವನ್ನು ವಧುವಿನ ಕೊರಳಿಗೆ ಹಾಕುವ ಬದಲು ತನ್ನ ಸ್ನೇಹಿತನ ಕೊರಳಿಗೆ ಹಾಕಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ವರ ಕುಡಿದಿದ್ದನ್ನು ನೋಡಿ ವಧು ಕೋಪಗೊಂಡ ಸಿ ಮದುವೆಯನ್ನು ರದ್ದುಗೊಳಿಸಿದ್ದಾಳೆ. ಪೊಲೀಸರು ವರ ಮತ್ತು ಆತನ ತಂದೆಯ ಜೊತೆ ಮಾತನಾಡುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯ ವಿವರಗಳನ್ನು ವರನಿಂದ ಪೊಲೀಸರು ಕೇಳುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ವಧು-ವರರು ಮಾಲೆ ವಿನಿಮಯ … Continue reading Viral video ಕುಡಿದ ಮತ್ತಿನಲ್ಲಿ ವರ ಮಾಡಿದ ತಪ್ಪಿಗೆ ಮದುವೆಯೇ ಬೇಡವೆಂದ ವಧು: ಆಗಿದ್ದೇನು?