ಬೀಚ್ನಲ್ಲಿ ಪ್ರಿಯಾ ವಾರಿಯರ್ ಮಸ್ತಿ ನೋಡಿ ಫ್ಯಾನ್ಸ್ ಫಿದಾ! priya varrier
newsics.com ಬೆಂಗಳೂರು : ನಟಿ ಪ್ರಿಯಾ ವಾರಿಯರ್ ಸಖತ್ ಗ್ಲಾಮರಸ್ ಮತ್ತು ಮಾಡ್ರನ್ ಆಗಿದ್ದಾರೆ ಅನ್ನೋದಕ್ಕೆ ಇಲ್ಲೊಂದು ಫೋಟೋ ಸ್ಟೋರಿ ಇದೆ ನೋಡಿ. ಪ್ರಿಯಾ ವಾರಿಯರ್ ಸಿಂಪಲ್ ಆಗಿಯೇನೂ ಇಲ್ಲ. ಬೋಲ್ಡ್ ಅಲ್ಲದೇ ಇದ್ದರೂ ಗ್ಲಾಮರಸ್ ಅನಿಸುತ್ತಾರೆ. ಯಾವ ಜಾಗದಲ್ಲಿ ಯಾವ ರೀತಿ ಡ್ರೆಸ್ ತೊಡಬೇಕು ಅನ್ನೋ ಸೆನ್ಸ್ ಇದೆ. ಅದ್ಯಾವಾಗಲೋ ಬೀಚ್ ಇರೋ ಹೋಟೆಲ್‌ಗೆ ಹೋಗಿದ್ದರು ಅನಿಸುತ್ತದೆ. ತಮಗೆ ಇಷ್ಟವಾದ ಡ್ರೆಸ್ ತೊಟ್ಟು ಓಡಾಡಿದ್ದಾರೆ. ಬೀಚ್ ಎದುರು ನಿಂತು ಮಸ್ತ್ ಮಸ್ತ್ ಅನಿಸೋ ಪೋಸ್ ಕೊಟ್ಟಿದ್ದಾರೆ. … Continue reading ಬೀಚ್ನಲ್ಲಿ ಪ್ರಿಯಾ ವಾರಿಯರ್ ಮಸ್ತಿ ನೋಡಿ ಫ್ಯಾನ್ಸ್ ಫಿದಾ! priya varrier
Copy and paste this URL into your WordPress site to embed
Copy and paste this code into your site to embed