poverty in China ಚೀನಾದಲ್ಲಿ ಹೆಚ್ಚಿತು ಬಡತನ, ಉಚಿತ ಊಟ ಬಯಸುವವರ ಸಂಖ್ಯೆ ಹೆಚ್ಚಳ: ಕೋಡ್ ವರ್ಡ್‌ಗೆ ಹೆಚ್ಚಿದ ಡಿಮಾಂಡ್

newsics.com ಚೀನಾ: ಕಳೆದ ಕೆಲ ವರ್ಷಗಳಿಂದ ಚೀನಾ ದೇಶ ತುಸು ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿದೆ. ಇದರ ಪರಿಣಾಮವಾಗಿ ಅಲ್ಲಿ ನಿರುದ್ಯೋಗ ಪ್ರಮಾಣ ಶೇ.16ಕ್ಕೆ ಏರಿದೆ. ಊಟಕ್ಕೆ ಪರದಾಡುತ್ತಿರುವವರ ಸಂಖ್ಯೆಯೂ ಏರುತ್ತಿದೆ. ಹೀಗಾಗಿ ಊಟದ ಅವಶ್ಯಕತೆ ಇದ್ದವರ ಸಹಾಯಕ್ಕೆ ಅಲ್ಲಿನ ಸಮಾಜ ನಿಂತಿದೆ. ಅದರಲ್ಲೂ ಪ್ರಮುಖವಾಗಿ ಚೀನಾದ ಹಲವು ರೆಸ್ಟೋರೆಂಟ್‌ಗಳು ಇಂಥವರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಊಟ ಕೊಡುತ್ತಿವೆ. ಚೆಂಗ್ಡು ಪ್ರಾಂತ್ಯದಲ್ಲಿ ಹುವಾಂಗ್ ಮಿಂಗ್ ಅವರು ರೆಸ್ಟೋರೆಂಟ್ ಆರಂಭಿಸಿದಾಗ ಉಚಿತ ಊಟದ ಒಂದು ಆಯ್ಕೆಯನ್ನೂ ನೀಡಿದ್ದರು. ಎಂಟು … Continue reading poverty in China ಚೀನಾದಲ್ಲಿ ಹೆಚ್ಚಿತು ಬಡತನ, ಉಚಿತ ಊಟ ಬಯಸುವವರ ಸಂಖ್ಯೆ ಹೆಚ್ಚಳ: ಕೋಡ್ ವರ್ಡ್‌ಗೆ ಹೆಚ್ಚಿದ ಡಿಮಾಂಡ್