Hotel: 1300 ಅಡಿ ನೆಲದ ಆಳದಲ್ಲಿದೆ ಈ ಫೇಮಸ್ ಹೋಟೆಲ್!

newsics.com ನೀವು ಎಂದಾದರೂ 1300 ಅಡಿ ನೆಲದ ಆಳದಲ್ಲಿ ಇರುವ ಹೋಟೆಲ್‌ ನೋಡಿದ್ದೀರಾ?.. ಇದು ನೋಡಲು ವಿಚಿತ್ರವಾಗಿದೆ. ಏಕೆಂದರೆ ಇದು ಭೂಮಿಯ ಆಳದಲ್ಲಿ ಇರುಬ ಅತಿದೊಡ್ಡ ಹೋಟೆಲ್‌. ಇದು ಸುಮಾರು 1,300 ಅಡಿಗಳಷ್ಟು ನೆಲದಡಿಯಲ್ಲಿ ನೆಲೆಗೊಂಡಿರುವ ವಿಶ್ವದ ಆಳವಾದ ಹೋಟೆಲ್ ಇದಾಗಿದೆಯಂತೆ. ವ್ಲಾಗರ್ಕಾರಾಬುಕಾನನ್ಎಂಬುವವರು ಈ ಹೋಟೆಲ್‌ಗೆ ತಂಗಲು ಹೋಗಿ ಅಲ್ಲಿರುವ ಎಲ್ಲಾ ವ್ಯವಸ್ಥೆಗಳ ವೀಡಿಯೋ ಮಾಡಿ ಅದನ್ನು ತಮ್ಮಇನ್‌ಸ್ಟಾಗ್ರಾಮ ನಲ್ಲಿ ಶೇರ್ ಮಾಡಿದ್ದಾರೆ. ‘ವಿಶ್ವದ ಆಳವಾದ ವಾಸ್ತವ್ಯ’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ … Continue reading Hotel: 1300 ಅಡಿ ನೆಲದ ಆಳದಲ್ಲಿದೆ ಈ ಫೇಮಸ್ ಹೋಟೆಲ್!