Chicken for rent ಇಲ್ಲಿ ಕೋಳಿಗಳನ್ನು ಬಾಡಿಗೆಗೆ ಪಡೆದು ಸಾಕುತ್ತಾರೆ: ಕಾರಣ ಏನು?

newsics.com ವಾಷಿಂಗ್ಟನ್: ಅಮೆರಿಕದಲ್ಲಿ ಮೊಟ್ಟೆ ಬೆಲೆ ಸಖತ್ ದುಬಾರಿಯಾಗಿದೆ. ಒಂದು ಕಾರ್ಟನ್ ಬೆಲೆ ಸರಾಸರಿಯಾಗಿ ಐದು ಡಾಲರ್ ಇದೆ. ಕೆಲ ನಗರಗಳಲ್ಲಿ ಡಜನ್ ಮೊಟ್ಟೆಗೆ 10 ಡಾಲರ್ ಕೂಡ ಬೆಲೆ ಏರಿದೆ. ಅಂದರೆ, ಒಂದು ಮೊಟ್ಟೆಗೆ ಹತ್ತಿರಹತ್ತಿರ 80 ರುಪಾಯಿ ಆಗಿದೆ. ಇಷ್ಟು ದುಬಾರಿ ಬೆಲೆ ತೆತ್ತು ಮೊಟ್ಟೆ ಖರೀದಿಸುವ ಬದಲು ಕೋಳಿಗಳನ್ನೇ ಅಮೆರಿಕನ್ನರು ಬಾಡಿಗೆಗೆ ಪಡೆಯುತ್ತಿದ್ದಾರೆ. ಮೊಟ್ಟೆಕೋಳಿಗಳನ್ನು ಬಾಡಿಗೆಗೆ ಕೊಡುವ ಕಂಪನಿಗಳು ಅಮೆರಿಕದಾದ್ಯಂತ ಇವೆ. ಈ ಕೋಳಿಗಳನ್ನು ಖರೀದಿಸುವ ಬದಲು ಕೆಲ ತಿಂಗಳ ಕಾಲ ಸಾಕುವ … Continue reading Chicken for rent ಇಲ್ಲಿ ಕೋಳಿಗಳನ್ನು ಬಾಡಿಗೆಗೆ ಪಡೆದು ಸಾಕುತ್ತಾರೆ: ಕಾರಣ ಏನು?