Life style ಸಿಲ್ಕ್ ಸೀರೆಯನ್ನು ಸದಾ ಹೊಸದರಂತೆ ಕಾಪಾಡೋದು ಹೇಗೆ?: ಇಲ್ಲದಿದ್ರೆ ಸುಟ್ಟು ಹೋಗುತ್ತೆ!

newsics.com ಸೀರೆ ಉಡುವುದು ಅನೇಕ ಮಹಿಳೆಯರಿಗೆ ಇಷ್ಟವಾದ ವಿಷಯ. ಅದರಲ್ಲೂ ಪಟ್ಟು ಸೀರೆ ಅಥವಾ ಜರಿ ಸೀರೆ ತಮ್ಮನ್ನು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ ಎಂದು ಮಹಿಳೆಯರಿಗೆ ಚೆನ್ನಾಗಿ ತಿಳಿದಿದೆ. ಆದ್ರೆ, ಪಟ್ಟು ಸೀರೆ ಖರೀದಿಸಿದಾಗ ಹೇಗಿತ್ತೋ ಹಾಗೆ ಹೊಸದಾಗಿ ಕಾಣಲು ಈ ರೀತಿ ಮಾಡಿ. ಪಟ್ಟು ಸೀರೆಗಳನ್ನು ಸುರಕ್ಷಿತವಾಗಿಡುವುದು ಮತ್ತು ಹೊಸದರಂತೆ ಕಾಪಾಡುವುದು ದೊಡ್ಡ ಟಾಸ್ಕ್. ಅದನ್ನು ಸರಿಯಾಗಿ ನಿರ್ವಹಿಸಿದರೆ, ಎಷ್ಟೋ ವರ್ಷಗಳಾದರೂ ಹೊಸದರಂತೆ ಇರುತ್ತದೆ. ನೀವು ಪಟ್ಟು ಸೀರೆಗಳನ್ನು ಯಾವಾಗಲೂ ಉಡುವುದಿಲ್ಲ. ಅದಕ್ಕಾಗಿ ತಿಂಗಳುಗಟ್ಟಲೆ ಒಂದೇ … Continue reading Life style ಸಿಲ್ಕ್ ಸೀರೆಯನ್ನು ಸದಾ ಹೊಸದರಂತೆ ಕಾಪಾಡೋದು ಹೇಗೆ?: ಇಲ್ಲದಿದ್ರೆ ಸುಟ್ಟು ಹೋಗುತ್ತೆ!