Maha Shivaratri: ಶಿವರಾತ್ರಿಗೆ ಉಪವಾಸ ಮಾಡುತ್ತಿದ್ದೀರಾ?: ಈ ನಿಯಮಗಳನ್ನು ಪಾಲಿಸಿ
newsics.com ಹಿಂದೂ ಧರ್ಮದಲ್ಲಿ ಆಚರಿಸುವ ಪ್ರಮುಖವಾದ ಹಬ್ಬಗಳಲ್ಲಿ ಶಿವರಾತ್ರಿ ಅಥವಾ ಮಹಾ ಶಿವರಾತ್ರಿ ಹಬ್ಬ ಕೂಡ ಒಂದು. ವಿಶೇಷವಾಗಿ ತಮಿಳುನಾಡಿನಲ್ಲಿ ಈ ಹಬ್ಬವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸುತ್ತಾರೆ ಎಂದು ಹೇಳಲಾಗುತ್ತದೆ. ಪುರಾಣದಲ್ಲಿ ಹೇಳಿರುವ ಪ್ರಕಾರ ಈ ರಾತ್ರಿ ಭನವಾನ್ ಶಿವ ಪಾರ್ವತಿಯನ್ನು ಮದುವೆಯಾದ ಎಂದು ತಿಳಿದುಬಂದಿದೆ. ಈ ವಿವಾಹ ಮಹೋತ್ಸವವನ್ನೇ ಮಹಾಶಿವರಾತ್ರಿಯ ರೂಪದಲ್ಲಿ ಆಚರಿಸಲಾಗುತ್ತದೆ. ಇನ್ನೊಂದು ಪುರಾಣ ಕಥೆಯ ಆಧಾರದ ಮೇಲೆ ನೋಡುವುದಾದರೆ, ಭಗವಾನ್ ಶಿವನು ಈ ರಾತ್ರಿಯಲ್ಲಿ ತನ್ನ ನೃತ್ಯ ರುದ್ರತಾಂಡವದ ಮೂಲಕ ಜಗತ್ತಿನಲ್ಲಿರುವ ಎಲ್ಲಾ … Continue reading Maha Shivaratri: ಶಿವರಾತ್ರಿಗೆ ಉಪವಾಸ ಮಾಡುತ್ತಿದ್ದೀರಾ?: ಈ ನಿಯಮಗಳನ್ನು ಪಾಲಿಸಿ
Copy and paste this URL into your WordPress site to embed
Copy and paste this code into your site to embed