Young doctor death ರೀಲ್ಸ್‌ಗಾಗಿ ನದಿಗೆ ಜಿಗಿದ ಯುವ ವೈದ್ಯೆ: ಈಜಲಾರದೆ ಪ್ರವಾಹ ಪಾಲು

newsics.com ಕೊಪ್ಪಳ: ರೀಲ್ಸ್‌ಗಾಗಿ ಇಲ್ಲಿನ ತುಂಗಭದ್ರಾ ನದಿಗೆ 20 ಅಡಿ ಎತ್ತರದಿಂದ ಜಿಗಿದ 26 ವರ್ಷದ ವೈದ್ಯೆಯೊಬ್ಬರು ಈಜಲು ಸಾಧ್ಯವಾಗದೆ ನೀರುಪಾಲಾದ ಘಟನೆ ನಡೆದಿದೆ. ಸ್ನೇಹಿತರ ಜತೆ ಈಜಲು ಹೋಗಿದ್ದ ವೈದ್ಯೆ ಹೈದರಾಬಾದ್ ಮೂಲದ ಅನನ್ಯಾ ರಾವ್ 20 ಅಡಿ ಎತ್ತರದಿಂದ ತುಂಗಭದ್ರಾ ನದಿಗೆ ಜಿಗಿದಿದ್ದಾರೆ. ಆದರೆ ಈಜಲು ಸಾಧ್ಯವಾಗದೆ ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ. ಹೈದರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅನನ್ಯಾ ರಾವ್, ಮಂಗಳವಾರ ಮೂವರು ಸ್ನೇಹಿತರ ಜತೆ ಪ್ರವಾಸಕ್ಕೆ ಬಂದಿದ್ದು, ಬುಧವಾರ ಬೆಳಗ್ಗೆ … Continue reading Young doctor death ರೀಲ್ಸ್‌ಗಾಗಿ ನದಿಗೆ ಜಿಗಿದ ಯುವ ವೈದ್ಯೆ: ಈಜಲಾರದೆ ಪ್ರವಾಹ ಪಾಲು