Sleep Divorce ಇದು ಸ್ಲೀಪ್ ಡೈವೋರ್ಸ್! ಪತಿ- ಪತ್ನಿ ಬೇರೆ ಬೇರೆ ಮಲಗುವುದು ಯಾಕೆ? ಈ ಆಯ್ಕೆ ದಂಪತಿಗೆ ಎಷ್ಟು ಸರಿ?

newsics.com ತಜ್ಞರು ತಿಳಿಸುವಂತೆ ಗಂಡ-ಹೆಂಡತಿ ಒಂದೇ ಹಾಸಿಗೆಯಲ್ಲಿ ಮಲಗುವುದು ಲೈಂಗಿಕತೆಗೆ ಮಾತ್ರವಲ್ಲ, ಪರಸ್ಪರ ಅರ್ಥಮಾಡಿಕೊಳ್ಳಲೂ ಇದು ಅವಕಾಶ ಒದಗಿಸುತ್ತದೆ. ದಂಪತಿ ಒಟ್ಟಿಗೆ ಮಲಗುವ ಬದಲು ಪ್ರತ್ಯೇಕವಾಗಿ ಮಲಗಿದರೆ ಇಬ್ಬರ ನಡುವಿನ ಸಂಬಂಧ ಸರಿಯಿಲ್ಲದೆ ಬೇರೆಯಾಗಲು ಹೊರಟಿದ್ದಾರೆಯೇ? ಎಂಬ ಅನುಮಾನ ಮೂಡಿಸುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ‘ಸ್ಲೀಪ್ ಡೈವೋರ್ಸ್’ ಟ್ರೆಂಡಿಂಗ್ ಆಗುತ್ತಿದೆ. ಸ್ಲೀಪ್ ಡಿವೋರ್ಸ್ ಎಂದರೆ ದಂಪತಿ ಉತ್ತಮ ನಿದ್ರೆಗಾಗಿ ಪ್ರತ್ಯೇಕವಾಗಿ ಮಲಗುವುದು. ಉದಾಹರಣೆಗೆ, ಹೆಂಡತಿ ಹಗಲು ಪಾಳಿ ಮತ್ತು ಗಂಡ ರಾತ್ರಿ ಪಾಳಿ ಕೆಲಸ ಮಾಡುತ್ತಿರುತ್ತಾರೆ. ಅಂತಹ … Continue reading Sleep Divorce ಇದು ಸ್ಲೀಪ್ ಡೈವೋರ್ಸ್! ಪತಿ- ಪತ್ನಿ ಬೇರೆ ಬೇರೆ ಮಲಗುವುದು ಯಾಕೆ? ಈ ಆಯ್ಕೆ ದಂಪತಿಗೆ ಎಷ್ಟು ಸರಿ?