Amitabh bachanna ನನ್ನ ಸೊಸೆಗೆ ಈ ರೀತಿ ಬೈಯ್ಯಕ್ಕಾಗಲ್ಲ ಅಂತಾ ಅಮಿತಾಬ್‌ ಎಂದಿದ್ಯಾಕೆ? ಕನ್ನಡ ಬೈಗುಳಕ್ಕೆ ಬೆದರಿದ್ರಾ ಬಿಗ್ ಬಿ?

newsics.com ‘ಕೌನ್‌ ಬನೇಗ ಕರೋಡ್‌ಪತಿ ಶೋನಲ್ಲಿ ಅಮಿತಾಬ್ ಬಚಾನ್ ಆಗಾಗ ಜೋಕ್, ಫನ್‌ ಮಾಡುತ್ತಿರುತ್ತಾರೆ. ಸ್ಫರ್ಧಿಗಳ ಜೊತೆಗೆ ಬಹಳ ಸ್ನೇಹದಿಂದ ವ್ಯವಹರಿಸುತ್ತಾರೆ. ಅಂಥದ್ದೇ ಆಪ್ತತೆಯಲ್ಲಿ ಅಮಿತಾಬ್‌ ಕನ್ನಡ ಹಾಗೂ ತುಳು ಮಾತನಾಡುವ ಕುಟುಂಬದ ಜತೆ ಮಾತನಾಡಿದ್ದಾರೆ. ಪ್ರತಿ ಎಂಬ ಹುಡುಗಿ ಜೂನಿಯರ್ ವಿಭಾಗದಲ್ಲಿ ಈ ಶೋನಲ್ಲಿ ಸ್ಫರ್ಧೆ ಮಾಡಿದ್ದಳು. ಅಂದಹಾಗೆ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಸೊಸೆಯೂ ಕೂಡ ಮಂಗಳೂರು ಮೂಲದವರು. ಈ ಎಲ್ಲ ಪ್ರೊಸೆಸ್‌ ನಡುವೆಯೇ ಕೌನ್‌ ಬನೇಗ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಅಮಿತಾಬ್‌ ಬಚ್ಚನ್‌ ಮುಂದೆ … Continue reading Amitabh bachanna ನನ್ನ ಸೊಸೆಗೆ ಈ ರೀತಿ ಬೈಯ್ಯಕ್ಕಾಗಲ್ಲ ಅಂತಾ ಅಮಿತಾಬ್‌ ಎಂದಿದ್ಯಾಕೆ? ಕನ್ನಡ ಬೈಗುಳಕ್ಕೆ ಬೆದರಿದ್ರಾ ಬಿಗ್ ಬಿ?