Political analysis ಮುಂದಿದೆ ಬಿಜೆಪಿಯ ನಿಜವಾದ ಅಗ್ನಿಪರೀಕ್ಷೆ

newsics.com ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ವಿಫಲವಾಗಿತ್ತು. ಆ ಸಂದರ್ಭದಲ್ಲಿ ಮೋದಿ ವರ್ಚಸ್ಸಿನ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ದೇಶದಲ್ಲಿ ಮೋದಿ ಹವಾ ಪತನದ ಹಾದಿ ಹಿಡಿದಿದೆ. ಇನ್ನು ಮುಂದೆ ಮ್ಡಾಜಿಕ್ ನಡೆಯಲ್ಲ ಎಂದು ವಿಪಕ್ಷ ನಾಯಕರು ಭವಿಷ್ಯ ನುಡಿದಿದ್ದರು. ಬಿಜೆಪಿಯ ಕೆಲವು ಭಿನ್ನ ನಾಯಕರು ಇದಕ್ಕೆ ಧ್ವನಿಗೂಡಿಸಿದ್ದರು. ಆ ಬಳಿಕ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಫಲಿತಾಂಶ ಟೀಕಾಕಾರರ ಬಾಯಿ ಮುಚ್ಚಿಸಿತ್ತು. ಆದರೆ ಸಂಪೂರ್ಣವಾಗಿ ಮೋದಿ ಕುರಿತ ಚರ್ಚೆ ಅಂತ್ಯವಾಗಿರಲಿಲ್ಲ. ಇದೀಗ ದೆಹಲಿ … Continue reading Political analysis ಮುಂದಿದೆ ಬಿಜೆಪಿಯ ನಿಜವಾದ ಅಗ್ನಿಪರೀಕ್ಷೆ