unemployed tekki cry ದಯವಿಟ್ಟು ನನಗೊಂದು ಕೆಲಸ ಕೊಡಿ, ಸಂಬಳ ಬೇಡ: ನಿರುದ್ಯೋಗಿ ಟೆಕ್ಕಿಯ ಅಳಲು
newsics.com ಬೆಂಗಳೂರು: ದಯವಿಟ್ಟು ತನಗೊಂದು ಕೆಲಸ ಕೊಡಿ ಎಂದು ಟೆಕ್ಕಿ ರೆಡ್ಡಿಟ್‌ನಲ್ಲಿ ಮನವಿ ಮಾಡಿಕೊಂಡಿದ್ದಾನೆ. ಕಳೆದ 2 ವರ್ಷಗಳಿಂದ ಸರಿಯಾಗಿ ಕೆಲಸ ಸಿಕ್ಕಿಲ್ಲ. ಸಿಕ್ಕರೂ ಒಪ್ಪಂದ, ಕೆಲ ತಿಂಗಳಿಗೆ ಮಾತ್ರ. ಇದೀಗ ಫುಲ್ ಟೈಮ್ ಕೆಲಸ ಬೇಕು. ಸಂಬಳ ಕೊಡದಿದ್ದರೂ ಪರ್ವಾಗಿಲ್ಲ, ಉಚಿತವಾಗಿ ಕೆಲಸ ಮಾಡುತ್ತೇನೆ ಎಂದು ಟೆಕ್ಕಿ ಮಾಡಿದ ಮನವಿ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲ, ಆತಂಕವನ್ನೂ ಹೊರಹಾಕಿದೆ. ಬೆಂಗಳೂರಿನ ಟೆಕ್ಕಿ 2003ರಲ್ಲಿ ಎಂಜಿನಿಯರಿಂಗ್ ಮುಗಿಸಿ ಒಪ್ಪಂದದ ಮೇರೆಗೆ ಕೆಲ ತಿಂಗಳು ಕಾಲ … Continue reading unemployed tekki cry ದಯವಿಟ್ಟು ನನಗೊಂದು ಕೆಲಸ ಕೊಡಿ, ಸಂಬಳ ಬೇಡ: ನಿರುದ್ಯೋಗಿ ಟೆಕ್ಕಿಯ ಅಳಲು
Copy and paste this URL into your WordPress site to embed
Copy and paste this code into your site to embed