Actress Sayi Pallavi ಸಿನಿಮಾ‌ ಬಿಟ್ಟು ವೈದ್ಯ ವೃತ್ತಿಗೆ ಮರಳುತ್ತಾರಾ ಡಾ. ಸಾಯಿ ಪಲ್ಲವಿ?

newsics.com ದಕ್ಷಿಣ ಭಾರತದ ಸ್ಟಾರ್ ನಟರಿಗಿಂತ ಹೆಚ್ಚು ಇಮೇಜ್ ಮತ್ತು ಫ್ಯಾನ್ ಫಾಲೋಯಿಂಗ್ ಹೊಂದಿರುವ ಡಾ.ಸಾಯಿ ಪಲ್ಲವಿ ನಟಿ, ಲೇಡಿ ಪವರ್ ಸ್ಟಾರ್ ಎಂದೇ ಪ್ರಸಿದ್ಧರು. ಉತ್ತಮ ಫಾರ್ಮ್‌ನಲ್ಲಿರುವ ಈ ಸುಂದರಿ ಸಿನಿಮಾರಂಗಕ್ಕೆ ವಿದಾಯ ಹೇಳಿ ವೈದ್ಯೆಯಾಗಿ ಹೊಸ ಜೀವನ ಆರಂಭಿಸಲಿದ್ದಾರಂತೆ. ಈ ವಿಚಾರಚೆಷ್ಟು ನಿಜ ಎಂಬ ಬಗ್ಗೆ ಚರ್ಚೆ ಜೋರಾಗಿದೆ. ಸಾಯಿ ಪಲ್ಲವಿ ಸಿನಿಮಾಗೆ ವಿದಾಯ ಹೇಳಲಿದ್ದಾರಂತೆ. ನೂರಾರು ಕೋಟಿ ಗಳಿಕೆ ಮಾಡುತ್ತಿರುವಾಗ ಸಿನಿಮಾ ಬಿಡ್ತಾರಾ? ಈ ಹಿಂದೆಯೂ ಇಂಥ ಸುದ್ದಿಗಳು ಹರಿದಾಡಿದ್ದವು. ಸಾಯಿ ಪಲ್ಲವಿ … Continue reading Actress Sayi Pallavi ಸಿನಿಮಾ‌ ಬಿಟ್ಟು ವೈದ್ಯ ವೃತ್ತಿಗೆ ಮರಳುತ್ತಾರಾ ಡಾ. ಸಾಯಿ ಪಲ್ಲವಿ?