Viral News: 500 ರೂ. ಕೊಡಿ ಮನೆಯಲ್ಲೇ ಕುಳಿತು ಪುಣ್ಯ ಸ್ನಾನ ಮಾಡಿ..
newsics.com ನವದೆಹಲಿ : ಜನದಟ್ಟಣೆಯಲ್ಲಿ ಪ್ರಯಾಗರಾಜ್‌ಗೆ ಪ್ರಯಾಣಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಾಗುವುದಿಲ್ಲವೇ ಚಿಂತೆ ಬೇಡ , ನಿಮಗಾಗಿ ಡಿಪ್ ಫ್ರಾಮ್ ಹೋಮ್ ಇದೆ ಎಂದು ಬರೆಯಲಾದ ಪೋಸ್ಟರ್ ವೈರಲ್ ಆಗಿದೆ. ಮೇಳಕ್ಕೆ ತೆರಳಲು ಸಾಧ್ಯವಾಗದೆ ಇರುವ ಜನರಿಗೆ ವಿಶೇಷ ಆಫರ್ ನೀಡಲಾಗಿದೆ. ಜನರು ತಮ್ಮ ಮನೆಗಳಲ್ಲಿ ಆರಾಮವಾಗಿ ಕುಳಿತು ಪುಣ್ಯ ಸ್ನಾನ ಮಾಡಿ, ಆಶೀರ್ವಾದ ಪಡೆಯಬಹುದಾಗಿದೆ. ನಿಮ್ಮ ಫೋಟೋವನ್ನು ನಮಗೆ ವಾಟ್ಸಾಪ್ ಮೂಲಕ ಕಳುಹಿಸಿ. ನಾವು ನಿಮ್ಮ ಫೋಟೋದ ಫೋಟೋಕಾಪಿಯನ್ನು ತೆಗೆದುಕೊಂಡು ನಿಮ್ಮ ಫೋಟೋದೊಂದಿಗೆ … Continue reading Viral News: 500 ರೂ. ಕೊಡಿ ಮನೆಯಲ್ಲೇ ಕುಳಿತು ಪುಣ್ಯ ಸ್ನಾನ ಮಾಡಿ..
Copy and paste this URL into your WordPress site to embed
Copy and paste this code into your site to embed