Relationship ಟಾಕ್ಸಿಕ್ ರಿಲೇಷನ್‌ಶಿಪ್‌ನಿಂದ ಹೊರಬರುವುದು ಹೇಗೆ?

newsics.com ಈ ಪ್ರೀತಿ ಎಂಬುವುದು ಬರಿ ದೈಹಿಕ ಆಸಕ್ತಿಯಲ್ಲ, ಮನುಷ್ಯನನ್ನು ಸಮಾಜದ ಚೌಕಟ್ಟಿನೊಳಗೆ ತರುವ ವಿಷಯವೂ ಹೌದು. ಆದ್ರೆ, ಸಾಮಾನ್ಯವಾಗಿ ಯಾವುದೇ ಸಂಬಂಧದಲ್ಲಿ ಅದರಲ್ಲಿಯೂ ಲವ್ ರಿಲೇಷನ್ ಶಿಪ್ನಲ್ಲಿ ಟೆನ್ಷನ್ ಇದ್ದೆ ಇರುತ್ತದೆ. ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿದ್ದಾರೆ ಎಂದು ಯಾವಾಗಲೂ ಅರ್ಥವಾಗುವುದಿಲ್ಲ. ನಿಮ್ಮ ಸಂಗಾತಿ ನಿಮ್ಮನ್ನು ನೋಯಿಸಿದಾಗ, ನಿಮ್ಮನ್ನು ಅಗೌರವಿಸಿದಾಗ ಇದು ನಿಮಗೆ ಸೆನ್ಸ್ ಆಗುತ್ತದೆ. ರಿಲೇಷನ್ ಶಿಪ್ನಲ್ಲಿ ವೈಯಕ್ತಿಕ ಗಡಿಗಳನ್ನು ಹೊಂದಿರುವುದು ಬಹಳ ಮುಖ್ಯ. ನೀವು ರಾಜಿ ಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ, ನಿಮಗೆ ನಿಮ್ಮ … Continue reading Relationship ಟಾಕ್ಸಿಕ್ ರಿಲೇಷನ್‌ಶಿಪ್‌ನಿಂದ ಹೊರಬರುವುದು ಹೇಗೆ?