Viral video ಈಕೆ ಧರಿಸಿರುವ ಕರಿಮಣಿಯತ್ತ ನೆಟ್ಟಿಗರ ಕಣ್ಣು! ವಿಡಿಯೋ ನೋಡಿ
newsics.com ಗೋವಾದಲ್ಲಿ ಪೆಟ್ರೋಲ್ ತುಂಬಿಸಲು ಬಂಕ್ ಗೆ ಹೋಗಬೇಕೆಂದೇನಿಲ್ಲ. ಹಲವು ಕಡೆಗಳಲ್ಲಿ ಹೀಗೆ ಬೀದಿ ಬದಿಯಲ್ಲಿ ಸಿಗುತ್ತದೆ. ಇದರಿಂದ ತುಂಬಾ ಟೈಮ್ ಸೇವ್ ಆಗುತ್ತದೆ ಎಂದು ಯೂಟ್ಯೂಬರ್ ಒಬ್ಬಾಕೆ ಮಾಡಿರುವ ವಿಡಿಯೋ ಇನ್ನಿಲ್ಲದಂತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. https://www.instagram.com/reel/DFNZ_iSz_BR/?igsh=NHYzZjUxNmJzYWJu ಕ್ಯಾತಿಶ್ರೀ ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಶೇರ್ ಆಗಿದೆ. ಇವಳ ಹೆಸರು ಕ್ಯಾತಿಶ್ರೀನೋ ಅಥವಾ ಇದು ಬೇರೆಯ ಇನ್ಸ್ಟಾಗ್ರಾಮೋ ಗೊತ್ತಾಗಿಲ್ಲ. ಆದರೆ, ಬಿಕಿನಿ ಧರಿಸಿ, ಕೊರಳಲ್ಲಿ ಬೇರೆ ಕರಿಮಣಿ ಬೇರೆ ಧರಿಸಿ ‘ಕುಖ್ಯಾತಿ ಪಡೆಯುತ್ತಿದ್ದಾಳೆ! ಆರಂಭದಲ್ಲಿ, … Continue reading Viral video ಈಕೆ ಧರಿಸಿರುವ ಕರಿಮಣಿಯತ್ತ ನೆಟ್ಟಿಗರ ಕಣ್ಣು! ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed