Bigg boss kannada ಬಿಗ್ ಬಾಸ್ ರಜತ್ ಮೇಲೆ ಗರಂ ಆದ್ರಾ ಸುದೀಪ್ ಮಗಳು?
newsics.com ಬೆಂಗಳೂರು: ಬಿಗ್ ಬಾಸ್ ಸೀಸನ್ 11ರಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಅದರಲ್ಲೂ ರಜತ್ ಹಲವು ಸಂದರ್ಶನಗಳನ್ನು ಕೂಡ ನಿಭಾಯಿಸಿ, ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೀಗ ಸುದೀಪ್ ಅವರ ಮಗಳು ಸಾನ್ವಿ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸಿಸಿಎಲ್ ಪಂದ್ಯಗಳು ನಡೆದಿವೆ. ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ ನಡುವಿನ ಪಂದ್ಯದಲ್ಲಿ ನಮ್ಮ ಸ್ಯಾಂಡಲ್ ಸ್ಟಾರ್ಸ್ ಗೆದ್ದಿರೋದು ಗೊತ್ತೇ ಇದೆ. ಈ ಪಂದ್ಯವನ್ನು ನೋಡುವುದಕ್ಕೆ … Continue reading Bigg boss kannada ಬಿಗ್ ಬಾಸ್ ರಜತ್ ಮೇಲೆ ಗರಂ ಆದ್ರಾ ಸುದೀಪ್ ಮಗಳು?
Copy and paste this URL into your WordPress site to embed
Copy and paste this code into your site to embed